ಕಲಬುರಗಿ: ಹಜರತ್ ಲಾಡ್ಲೆ ಮಶಾಕ(ರ.ಅ) ದರ್ಗಾದ 669ನೇ ಉರುಸ್ 13 ರಿಂದ

0
42

ಕಲಬುರಗಿ: ಇಲ್ಲಿನ ಪ್ರಸಿದ್ಧಿ ಸೂಫಿ ಸಂತ ಹಜರತ್ ಖಾಜಾ ಶೇಖ ಮಗದೂಮ್ ಅಲ್ಲಾವುದ್ದೀನ್ ಅನ್ಸಾರಿ ಚಿಸ್ತಿ ಲಾಡ್ಲೆ ಮಶಾಕ ಅನ್ಸಾರಿ (ರ.ಅ) ಅವರ 669ನೇ ಉರುಸ್ ಇದೇ 13 ರಿಂದ 14 ವರೆಗೆ ಎರಡು ದಿನ ಜರುಗಲಿದೆ.

Contact Your\'s Advertisement; 9902492681

ರವಿವಾರ 13 ರಂದು ಗಂಟೆಗೆ ಪಟ್ಟಣದ ಹೊಸ ಮಿನಿ ವಿಧಾನ ಸೌದ ತಹಶೀಲ್ ಕಚೇರಿಯಲ್ಲಿ ವಿಶೇಷ ಪ್ರಾರ್ಥನೆ ಬಳಿಕ ಹಳೆ ತಹಶಿಲ್ ಕಚೇರಿಯಿಂದ ಗಂಧದ ಮೆರವಣಿಗೆ ಪ್ರಾರಂಭವಾಗಿ ದರ್ಗಾಕ್ಕೆ ತಲುಪಲಿದ್ದು, 14 ರಂದು ಬೆಳಿಗ್ಗೆ ದೀಪೋತ್ಸವ ಜರುಗಿಲಿದ್ದು ರಾತ್ರಿ 9 ಗಂಟೆಗೆ ಖವಾಲಿ ಕಾರ್ಯಕ್ರಮ ದರ್ಗಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಅದೇ ರೀತಿಯ 14 ರಂದು ರಾತ್ರಿ 2:30ಕ್ಕೆ ಹಜರತ್ ಲಾಡ್ಲೆ ಮಶಾಕ (ರ.ಅ) ಜೀವನದ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದು ದರ್ಗಾದ ಪೀಠಾಧಿಪತಿಗಳು ಮತ್ತು ದರ್ಗಾದ ಮ್ಯಾನೇಜಿಂಗ್ ಕಮಿಟಿ ತಮ್ಮ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here