ಕಾಳಗಿ: ರಾಜ್ಯಮಟ್ಟದ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ

0
310

ಕಲಬುರಗಿ: ರಾಜ್ಯಮಟ್ಟದ ಪ್ರಶಸ್ತಿ ಪುರಸ್ಕೃತರಿಗೆ ಕಾಳಗಿ ತಾಲೂಕು ಪ್ರವಾಸಿ ಮಂದಿರದಲ್ಲಿ ಹವ್ಯಾಸೀಕಲಾ ಬಳಗದ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ದಿವ್ಯ ಸಾನಿಧ್ಯ ವಹಿಸಿದ್ದ. ಷ. ಬ್ರ. ಶ್ರೀ ರೇವಣಸಿದ್ಧ ಶಿವಾಚಾರ್ಯರು ರಟಕಲ್ ಮಠ ಮತ್ತು ಷ. ಬ್ರ. ಬಸವಲಿಂಗ ಶಿವಾಚಾರ್ಯರು ಕೋಲ್ಡಿ. ಮತ್ತು ವೀರಣ್ಣ ಗಂಗಾಣಿ ರಟಕಲ್ ಅವರು ಈ ಕಾರ್ಯಕ್ರಮದ ನೇತೃತ್ವ ವಹಿಸಿದರು.ಜಗದೀಶ್ ಮಾಲಿ ಪಾಟೀಲ್ ಕಾಳಗಿ. ಅಣ್ಣಾರಾವ್ ಪೆದ್ದಿ ಕೋಡ್ಲಿ.ಸಿದ್ದು ದುಕಂದಾರ ಸಾಲಹಳ್ಳಿ. ವಿಜಯ್ ಕುಮಾರ್ ಚೆoಗಟಿ ಹೊಸಳ್ಳಿ. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Contact Your\'s Advertisement; 9902492681

ರೈತ ಮುಖಂಡರಾದ ವೀರಣ್ಣ ಗಂಗಾಣಿ ಮಾತನಾಡಿ ಕರ್ನಾಟಕದಲ್ಲಿ ಕನ್ನಡ ಉಳಿಯಬೇಕಾದರೆ ರಂಗಭೂಮಿ ಮಹತ್ವ ಹೆಚ್ಚಾಗಬೇಕು ಕಲೆ ಸಾಹಿತ್ಯ ನಾಟಕ ಪುರಾಣ ಪ್ರವಚನ ಸಂಗೀತ ಇಂತ ಕಾರ್ಯಕ್ರಮ ನಡೆದಾಗ ಮಾತ್ರ ಉಳಿಯಲು ಸಾಧ್ಯ ನಮ್ಮ ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಾಗಿ ನಾಟಕ ಕಲೆಗಳಿದ್ದು ಕವಿಗಳು ಕಲಾವಿದರು ಎಲೆಮರೆಕಾಯಿಯಂತಿದ್ದ ಕಾಳಗಿ ತಾಲೂಕಿನ ಇಂತಹ ಪ್ರತಿಮೆಗಳನ್ನು ಗುರುತಿಸಿ ಇಂದು ರಾಜ್ಯಮಟ್ಟದ
ಕುಮಾರಶ್ರೀ ಪ್ರಶಸ್ತಿ ನಮ್ಮ ತಾಲೂಕಿಗೆ ನೀಡಿರುವುದು ಸಂತೋಷದ ವಿಷಯ ಅಭಿನಂದನೆ ವ್ಯಕ್ತಪಡಿಸಿದ್ದರು.

ಕುಮಾರೇಶ್ವರ ನಾಟ್ಯ ಸಂಘಕ್ಕೆ. ಕಾಳಗಿ ತಾಲೂಕಿನಲ್ಲಿ 15ರಿಂದ 20 ಹಳ್ಳಿಗಳಲ್ಲಿ ವರ್ಷ ನಾಟಕಗಳು ನಡಿತಾ ಇವೆ ಇನ್ನೂ ಹೆಚ್ಚಿನ ಹವ್ಯಾಸಿ ಕಲಬಳಗ ಬೆಳೆಯಲಿ ಎಂದು ಹರಿಸಿ ಹಾರೈಸುತ್ತಾ. ಪ್ರಶಸ್ತಿ ಪುರಸ್ಕೃತರಾದ ಶಿವರಾಜ್ ಪಾಟೀಲ್ ಗೋಣಗಿ. ರಾಮರಾವ್ ಪಾಟೀಲ್ ಮೊಘ. ಬಾಬುರಾವ್ ಗೋಪಾನ್ ಬೆನ್ನೂರ್. ಸಂತೋಷ್ ಖನ್ನ ತಾಡ್ಪಳ್ಳಿ. ಇವರೆಲ್ಲರಿಗೂ ತಾಲೂಕು ಹವ್ಯಾಸಿ ಕಲಾ ಬಳಗಾದ ವತಿಯಿಂದ ಅಭಿನಂದನೆಗಳು ಸಲ್ಲಿಸುತ್ತೇನೆ.

ಶಿವು ಕೋಲ್ಡಿ ನಾಟ್ಯ ಸಂಘದ ಮಾಲೀಕರು ನಿರೂಪಿಸಿ ವಂದಿಸಿದರು. ಪ್ರಾಸ್ತಾವಿಕ ನುಡಿಗಳು ಅಣ್ಣಾರಾವ್ ಪೆದ್ದಿ ಕೋಲ್ಡಿ ಅವರು ಮಾತನಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here