ಕಲಬುರಗಿ: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ತಾಲೂಕ ಶಾಖೆ ಶಹಾಬಾದ್ನ ನ್ಯಾಯಾಂಗ ಇಲಾಖೆ ವತಿಯಿಂದ ನೂತನ ತಾಲೂಕು ಕಾರ್ಯಕಾರಣಿ ಸಮಿತಿ ನಿರ್ದೇಶಕರ ಚುನಾವಣೆಗೆ ಶ್ರೀ ಶ್ರೀಧರ ಎಮ್ ನಾಗನಹಳ್ಳಿ ಅವರು ನಾಮಪತ್ರ ಸಲ್ಲಿಸಿದರು.
ಈ ಸಂಧರ್ಭದಲ್ಲಿ ಚುನಾವಣೆ ಅಧಿಕಾರಿಗಳಾದ ರಮೇಶ್ ತಾಳ್ಳಂಗೆ ಮತ್ತು ಹಾಜಪ್ಪ ಬೀಳರಾ ಮತ್ತು ಇಲಾಖೆ ಸಿಂಬದ್ದಿ ಹರೀಶ್ ಶಹಾಪುರ ಮತ್ತು ಶರಣು ವರ್ಮಾ ಉಪಸ್ಥಿತರಿದ್ದರು.