ಬಿತ್ತನೆ ಬೀಜದ ಮತ್ತು ಸೇರಿದಂತೆ ಕಲ್ಯಾಣ ಕರ್ನಾಟಕದ ಸಮಸ್ಯೆಗಳ ಕುರಿತು ರಾಜ್ಯ ಸರಕಾರ ಅಸಡ್ಡೆತನ: ಶಾಸಕ ಖರ್ಗೆ ಟ್ವೀಟ್

0
37

ಕಲಬುರಗಿ: ಬಿತ್ತನೆ ಬೀಜದ ಕೊರತೆ ಸೇರಿದಂತೆ ಕಲ್ಯಾಣ ಕರ್ನಾಟಕದ ಸಮಸ್ಯೆಗಳ ಕುರಿತು ರಾಜ್ಯ ಸರಕಾರ ಅಸಡ್ಡೆತನ ತೋರಿಸುತ್ತಿದೆ ಎಂದು ಶಾಸಕರಾದ ಪ್ರಿಯಾಂಕ್ ಖರ್ಗೆ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Contact Your\'s Advertisement; 9902492681

ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವರು ಇಬ್ಬರೂ ಕೂಡಾ ಉಪಮುಖ್ಯಮಂತ್ರಿ ಗಳಾಗಿದ್ದರು ಜಿಲ್ಲೆಯ ರೈತರ ಗೋಳು ಮುಂದುವರೆದಿದ್ದು ಜಿಲ್ಲೆಯಿಂದ ಒಬ್ಬರೂ ಸಚಿವರು ಇಲ್ಲದಿರುವುದರಿಂದ ಮತ್ತೆ ಯಾರ ಬಳಿ ಸಂಕಷ್ಟ ಹೇಳಿಕೊಳ್ಳಬೇಕೆಂದು ಅವರು ಪ್ರಶ್ನಿಸಿದ್ದಾರೆ.

ಹೆಸರಿಗೆ ಮಾತ್ರ ಕಲ್ಯಾಣ‌ ಕರ್ನಾಟಕ ಎಂದು ಕರೆಯಲಾಗಿದೆ ಆದರೆ ಅಸಡ್ಡೆತನ ಮುಂದುವರೆದಿದೆ ಎಂದು ಶಾಸಕರು ತಮ್ಮ ಅಸಮಧಾನ ಹೊರ ಹಾಕಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here