ಕಲಬುರಗಿ: ಲೋಕೋಪಯೋಗಿ ಭವನ್ 69ನೇ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಲೋಕೋಪಯೋಗಿ ವೃತ್ತ ಅಭಿಯಂತರು ಅಧೀಕ್ಷಕ ಸುರೇಶ್ ಶರ್ಮ ಧ್ವಜಾರೋಹಣ ನೆರವೇರಿಸಿದರು.
ಮುಖ್ಯ ಅತಿಥಿಯಾಗಿಸೂರ್ಯಕಾಂತ್ ಕಾರ್ಬರಿ ಅಧೀಕ್ಷಕ ಅಭಿಯಂತರು,ಸುಭಾಷ್ ಕಾರ್ಯನಿರ್ವಕ ಅಭಿನಂದರು,ಮೊಹಮ್ಮದ್ ಇಬ್ರಾಹಿಂ ಕಾರ್ಯನಿರ್ವಕ ಅಭಿಯಂತರ,ಶಿವಶರಣಪ್ಪ ಪಟ್ಟಣಶೆಟ್ಟಿ ಸಹಾಯಕ ಕಾರ್ಯನಿರ್ವಕ ಅಭಿಯಂತರುಮಂತ ಕೋಟೆ ಸಹಾಯಕ ಕಾರ್ಯನಿರ್ವಕ ಅಭಿಯಂತರುಕಾಳಪ್ಪ ಅಧ್ಯಕ್ಷರು ಇಂಜಿನಿಯರಿಂಗ್ ಸೇವಾ ಸಂಘ ಕಲ್ಬುರ್ಗಿಶರಣ್ ರಾಜ್ ಚಪ್ಪರಬಂದಿ ಅಧ್ಯಕ್ಷರು ಕಲ್ಯಾಣ ಕರ್ನಾಟಕ ಲೋಕೋಪಯೋಗಿ ನೌಕರ ಸಂಘ ಕಲ್ಬುರ್ಗಿ,ಮಾಂತೇಶ ರೂಡಗಿ.ಭೀಮಣ್ಣ ನಾಯಕ್.ಶಾಂತಪ್ಪ ನಂದೂರು,ಶರಣಗೌಡ ಮಾಲಿ ಪಾಟೀಲ್,ನಾಗರಾಜ್,ಮಲ್ಲಿಕಾರ್ಜುನ ಸಂಗೊಳ್ಳಿ ಶಶಿನಾಥ್, ಗುರುಶಾಂತ್. ಚಂದ್ರಶೇಖರ್ ಕಟ್ಟಿಮನಿ.ಉದಯಕುಮಾರ್ ಮಾಕ.ಉಮಾಕಾಂತ್,ಬಿ ಎಸ್ ಬಾಗೋಡಿ,ಬಸವರಾಜ್,ಕಮಲಾಕರ ಆನೆಗುಂದಿ,ಮಾಂತೇಶ ಪಾಟೀಲ್,ರಾಜಕುಮಾರ್ಮಜಾರ್, ಮತಿ ಕುಂದಮ್ಮ, ಮತಿ ಮಹಾದೇವಿ, ಹಾಗೂ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದರು.