ಜಾನಪದ ಉಳಿಸಿ ಬೇಳೆಸ ಬೇಕಾದರೆ ಯುವಕರು ಮುಂದಾಳತ್ವ ಬಹಳ ಮುಖ್ಯ: ಪ್ರೊ. ಶೊಭಾದೇವಿ ಚೆಕ್ಕಿ

0
14

ಕಲಬುರಗಿ: ವೀರಭದ್ರೇಶ್ವರ ಸಾಂಸ್ಕೃತಿಕ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ರಿ ಆಳಂದ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಯೋಗ ದಲ್ಲಿ ನಗರದ ಕಲಾ ಮಂಡಳದ ಸಭಾ ಭವನದಲ್ಲಿ. ಜಾನಪದ ಸಂಗೀತ ಸಾಂಸ್ಕೃತಿಕ ಕಾರ್ಯಕ್ರಮವು ಹಿರಿಯ ಸಾಹಿತಿಗಳಾದ ಹಾಗೂ ಪ್ರೊ. ಶೊಭಾದೇವಿ ಚಕ್ಕಿ ಅವರು ತಬಲಾ ಭಾರಿಸುವ ಮುಲಕ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ಯಾವುದೆ ಒತ್ತಡದಲ್ಲಿ ಇರಲಿ ನಾವು ಜಾನಪದ ಕೇಳಿದರೆ ಮನಸ್ಸಿಗೆ ಹಗುರ ಅನುಸುತ್ತೆ. ಹಾಗಾಗಿ ನೀವು ಗಮನಿಸಬಹುದು ಯಾವುದಾದರಲ್ಲಿ ನೆಮ್ಮದಿ ಇದೆ ಅಂದರೆ ಅದು ಜಾನಪದ ಸೊಗಡಿನಲ್ಲಿ ಇದೆ ವಿದೇಶಿ ಸಂಗಿತಕ್ಕೆ ನಾವು ಮಾರಿಹೊಗುತ್ತಿದ್ದೆವೆ. ಆದರೆ ನಾವು ಹೆಚ್ಚು ನಮ್ಮ ಜಾನಪದ ಸಂಗೀತ ಸಂಸ್ಕೃತಿಗೆ ಯುವಕ ಯುವತಿಯರು ಹೆಚ್ಚು ವತ್ತು ಕೊಟ್ಟರೆ ಉಳಿಸಿ ಬೆಳೆಸಬಹುದು ಎಂದು ಹೇಳಿದರು.

Contact Your\'s Advertisement; 9902492681

ಫಾರ್ಮ್ ಸಿಸ್ಟ ಸಂಗದ ರಾಷ್ಟ್ರೀಯ ಅದ್ಯಕ್ಷ ಬಿ.ಎಸ್ ದೇಸಾಯಿ ಮಾತನಾಡುತ್ತ ಜನರ ನಡೆ ನುಡಿ ಗುರಿತಿಸಿ ಬೇಕಾದರೆ ಅವರ ಜಾನಪದ ಹಾಡುವ ಮುಲಕ ಸಮಾಜಕ್ಕೆ. ಗುರಿತಿಸಬೇಕಾದರೆ ಅದು ಜಾನಪದ ಕಲಾವಿದರಿಂದ ಎಂದು ಹೇಳಿದರು. ಮತ್ತು ಜಾನಪದ ಕಲಾವಿದರ ಹಾಗೂ ಕನ್ನಡ ನಾಡು.ನುಡಿ ಬೆಳೆಸುವಲ್ಲಿ. ಮತ್ತು ಸಂಘ ಸಂಸ್ಥೆಗಳ ಅಭಿವೃದ್ಧಿಗೆ ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ ಕರ್ನಾಟಕ ಸರ್ಕಾರ ಹೆಚ್ಚಿನ ರೀತಿಯಲ್ಲಿ ಸಹಾಯ ಮಾಡುತ್ತ ಬಂದಿದೆ ಎಂದು ಹೆಮ್ಮೆಯಿಂದ ಹೆಳುತ್ತಿದ್ದೆನೆ. ಎಂದು ನುಡಿದರು.

ಅತಿಥಿಯಾಗಿ ಆಗಮಿಸಿದ ಹಿರಿಯ ಸಾಹಿತಿಗಳಾದ ಪ್ರೊ.ಕೆ.ಎಸ್.ಬಂದು. ಜಾನಪದವು ಮುಲತ ಬಂದಿರುವುದು ಗ್ರಾಮೀಣ ಭಾಗದ ಹೆಣ್ಣುಮಕ್ಕಳಿಂದ ಬಂದಿರುವುದು ವಿಶೇಷ ವಾಗಿ ಅವರು ಯಾವುದೇ ಕೆಲಸ ಮಾಡಬೇಕಿದ್ದರೆ ದಣು ಬರಬಾರದೆಂದು. ಜಾನಪದ ಹಾಡುತ್ತ ಕೆಲಸ ಮಾಡುತ್ತಿದ್ದರು. ಆದರೆ ಇಂದಿನ ಯುವಕರು ತಂತ್ರಜ್ಞಾನ ಯುಗದಲ್ಲಿ ಮಾರಿಹೊಗುತ್ತಿದ್ದಾರೆ. ಎಂದು ದುಃಖದಿಂದ ವ್ಯಕ್ತ ಪಡಿಸಿದರು. ಈ ಕಾರ್ಯಕ್ರಮ ವೇದಿಕೆಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಬಿ.ಎಮ್.ರಾವೂರ. ರಾಜ್ಯ ಯುವ ಪ್ರಶಸ್ತಿ ಪುರಸ್ಕೃತರಾದ ಬಸವರಾಜ ಸಿ ತೋಟದ. ಸಂಸ್ಥೆಯ ಅದ್ಯಕ್ಷೆ ಶ್ರೀಮತಿ ಜೊತಿ ಎಸ್ ಮಡ್ಡೆ ಅದ್ಯಕ್ಷತೆ. ಬಹಿಸಿದರು. ಕಾರ್ಯದರ್ಶಿ ದಯಾನಂದ ಎಸ್ ಬಿ. ಅವರು ಪ್ರಾಸ್ತಾವಿಕ ಮಾತನಾಡಿದರು.

ಜಾನಪದ ಸಂಗೀತ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ.
ಸುಗಮ ಸಂಗೀತ : ಶಿವಾನಂದ ಮಂದೆವಾಲ್ ಆಕಾಶವಾಣಿ ಕಲಾವಿದರು. ಗದಗ ಜಾನಪದ ಗಾಯನ: ದತ್ತರಾಜ ಕಲಶೆಟ್ಟಿ ಬಂದರವಾಡ. ಆಕಾಶವಾಣಿ ಕಲಾವಿದರು. ಕಲಬುರಗಿ

ತತ್ವ ಪದ ಗಾಯನ: ಬಸಯ್ಯ ಗುತ್ತೆದಾರ ಆಕಾಶವಾಣಿ ಕಲಾವಿದರು. ಕಲಬುರಗಿ ಕತಾಕಿರ್ತನ: ನಾಗಲಿಂಗಯ್ಯ ಸ್ಥಾವರಮಠ ಸುಂಟನೂರ ಆಕಾಶವಾಣಿ ಕಲಾವಿದರು. ಕಲಬುರಗಿ ವಚನ ಗಾಯನ: ಚಂದ್ರಕಾಂತ ಅಜಾದಪುರ ಕಲಾವಿದರು ಕಲಬುರಗ ವಾದ್ಯ ಸಹಕಾರ ಪರಮೇಶ್ವರ ಕಲಶೆಟ್ಟಿ. ಮೌನೇಶ ವಿಶ್ವಕರ್ಮ ಗೌನಳ್ಳಿ. ಶ್ರೀಶೈಲ ಎಂ ತೆಲ್ಲೂರ. ಪ್ರಕಾಶ ಪೂಜಾರಿ ಸಾತ ನೀಡಿದರು.

ಮಲ್ಲಪ್ಪ ಎಸ್ ದೊಡ್ಡಿ ನಿರೂಪಿಸಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here