ವಿಜಯೇಂದ್ರ ಕೋಡ್ಲಾಗೆ ತೋಲೋಸಾ ವಿವಿಯಿಂದ ಗೌರವ ಡಾಕ್ಟರೇಟ್ ಪ್ರದಾನ

0
15

ಕಲಬುರಗಿ: ಮ್ಯಾಕ್ಸಿಕೋದ ತೋಲೋಸಾ ವಿಶ್ವವಿದ್ಯಾಲಯದಿಂದ ಎಸ್ ಎಸ್ ವಿ ಟಿ ವಿ ನಿರ್ದೇಶಕ ವಿಜಯೇಂದ್ರ ಕೋಡ್ಲಾ ಅವರಿಗೆ ಪತ್ರಿಕೋದ್ಯಮ ವಿಭಾಗದಲ್ಲಿ ಸಾಧನೆ ಪರಿಗಣಿಸಿ ರವಿವಾರ ದಿ ಡಿಗ್ರಿ ಆಫ್ ಡಾಕ್ಟರ್‌ ಆಫ್ ಜರ್ನಾಲಿಸಮ್ ಗೌರವ ಡಾಕ್ಟರೇಟ್ ಪ್ರದವಿ ಪ್ರದಾನ ಮಾಡಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here