ಕಲಬುರಗಿ : ಗುಲ್ಬರ್ಗ ವಿಶ್ವವಿದ್ಯಾಲಯದ ಜೈವಿಕ ತಂತ್ರಜ್ಞಾನ ವಿಭಾಗದ ಹಿರಿಯ ಪ್ರಾಧ್ಯಾಪಕರಾದ ಪ್ರೊ, ರಮೇಶ್ ಲಂಡನಕರ್ ಅವರನ್ನು ಗುಲ್ಬರ್ಗ ವಿಶ್ವವಿದ್ಯಾಲಯದ ಆಡಳಿತ ಕುಲಸಚಿವರಾಗಿ ನೇಮಕ ಹೊಂದಿರುವ ಪ್ರಯುಕ್ತ ಅವರನ್ನು ಕಾಂಗ್ರೆಸ್ ಮುಖಂಡ ಪ್ರಕಾಶ್ ನಾಗನಳ್ಳಿ, ಬಸವರಾಜ ಪಾಸ್ವಾನ್ ಮತ್ತು ಡಾ. ರಾಜಕುಮಾರ ಎಂ ದಣ್ಣೂರ ಸನ್ಮಾನ ಮಾಡಿದರು.