ಕಲಬುರಗಿ: ಹ್ಯಾಂಡ್ ಇನ್ ಹ್ಯಾಂಡ್ ಇಂಡಿಯಾ ಸಂಸ್ಥೆ ಹಾಗೂ ಬೆಲಸ್ಟರ್ ಮೈಕ್ರೋ ಫೈನಾನ್ಸ್ ಲಿಮಿಟೆಡ್ ಹಾಗೂ ಗ್ರಾಮ ಪಂಚಾಯತ್ ಕುಸುನೂರ ಹಾಗೂ ಪ್ರಾಥಮಿಕ ಅರೋಗ್ಯ ಕೇಂದ್ರ ಸಹಯೋಗದೊಂದಿಗೆ ಕುಸುನೂರ ಗ್ರಾಮದಲ್ಲಿ ಶ್ರೀ ಮಾಹಾ ಲಷ್ಮಿ ದೇವಸ್ಥಾನ ಆವರಣದಲ್ಲಿ ಉಚಿತ ವೈದ್ಯಕೀಯ ಶಿಬಿರ ಹಮ್ಮಿಕೊಳ್ಳಲಾಯಿತು.
ಗ್ರಾಮ ಪಂಚಾಯತಿಯ ಅಧ್ಯಕ್ಷ ಕುಪೇಂದ್ರ ಬರಗಾಲಿ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹರಿಚಂದ್ರ ರಾಠೋಡ್, ಬೆಲಸ್ಟರ್ ಮೈಕ್ರೋ ಫೈನಾನ್ಸ್ ಪ್ರಾದೇಶಿಕ ವೆವಸ್ಥೆಪಕ ಲಷ್ಮಿ ಕಾಂತ, ರಾಹುಲ್. ಹ್ಯಾಂಡ ಇನ್ ಹ್ಯಾಂಡ್ ಇಂಡಿಯ ಸಂಸ್ಥೆ ಯತಿಯಿಂದ ನಾಗರಾಜ್ ನಾಯಕ್ ಕಾರ್ಯಕ್ರಮ ದ ಸಂಯೋಜಕರು, ಪ್ರಾದಿಶಿಕ ಸಂಯೋಜಿಕರು ಉಮೇಶ್, ಜಿಲ್ಲಾ ಸಂಯೋಜಕರು ಸಂತೋಷ. ಆಶಾ, ಅಂಗನವಾಡಿ ಕಾರ್ಯ ಕರ್ತರು ಗ್ರಂಥಾಲಯ ಮುಖ್ಯಸ್ಥರು. ಕಾರ್ಯಕ್ರಮದಲ್ಲಿ ಭಾಗವಹಿಸಿದರು.