ಇ-ಮೀಡಿಯಾ ಲೈನ್ ನ್ಯೂಸ್
ಕಲಬುರಗಿ: ನಮ್ಮಕಲಬುರಗಿ ಜಿಲ್ಲೆಯ ಜಿಲ್ಲಾಧಿಕಾರಿಗಳಾದ ಸನ್ಮಾ ನ್ಯ ಬಿ.ಫೌಜಿಯಾ ತರನ್ನು ಮ್ ಮೇಡಂ ಅವರು,ತಮ್ಮ ಕರ್ತವ್ಯದಲ್ಲಿ ಲೋಪದೋ ಷ ಎಸಗದೆ ಸಮರ್ಥರಾಗಿ ಆಡಳಿತ ಮಾಡುತ್ತಾ ಬಂದಿ ರುವ ಜಿಲ್ಲಾಧಿಕಾರಿಗಳಾಗಿ ದ್ದಾರೆ.
ತಮ್ಮಆಡಳಿತದಲ್ಲಿ ಒಂದು ಕೆಲಸಕ್ಕೆ ಕರ್ತವ್ಯಕ್ಕೆ ಮಹತ್ವ ನೀಡುತ್ತಾ ಬಂದ ಇ ವರು,ಅದು ಯಾವುದೇ ಕೆಲ ಸವು ಯಾವ ಕಾರಣದಿಂದ, ಯಾಕಾಗಿ ನಿಂತಿದೆ ?ಎಂದು ವಿಚಾರಿಸಿ ಸೂಕ್ತ ಕ್ರಮ ಜರು ಗಿಸಿ ಕ್ರಮಕೈಗೊಳ್ಳುವರೆ ಹೊರತು,ಯಾವುದೇ ಜಾತಿ, ಧರ್ಮ ನಮ್ಮಜನಾಂಗದವ ರೆಂದು ನೋಡಿದವರಲ್ಲ. ಇದುವರೆಗೆ ಸಾಮಾಜಿಕವಾಗಿ ಸರ್ವರೊಂದಿಗೆ ಸಮಾನತೆಯನ್ನು ಕಾಯ್ದುಕೊಂಡು ಪ್ರೀತಿ,ವಿಶ್ವಾಸದಿಂದ ಜನರ ಮಧ್ಯದಲ್ಲಿದ್ದು ಜನರ ಕಷ್ಟನ ಷ್ಟಗಳಿಗೆ ಸ್ಪಂದಿಸುತ್ತಾ,ಅನೇಕ ಸ್ಥಳಗಳಿಗೆ ಖುದ್ದಾಗಿ ಭೇ ಟಿ ಮಾಡಿ ಅವರಿಗೆ ಆಗುವ ಅನ್ಯಾಯದ ಕೆಲಸವನ್ನು ಸ ರಿಪಡಿಸಿ ಸೂಕ್ತ ಕ್ರಮ ಜರುಗಿಸಿದವರು.
ನಾನು ಇದುವರೆಗೆ ಕಂಡರಿ ಯದ ಕೇಳರಿಯದ ಅಲ್ಲದೆ ಇವರು ನ್ಯಾಯ,ನೀತಿ,ಧ ರ್ಮದಿಂದ ನಡೆದುಕೊಂಡು ಬಂದ ಏಕೈಕ ಜಿಲ್ಲಾಧಿಕಾರಿಗ ಳೆಂದರೆ ತರನ್ನುಮ್ ಮೇ ಡಂರವರು. ಒಬ್ಬ ಆಯ್.ಎ.ಎಸ್ ಅಧಿ ಕಾರಿಗಳಾಗಿ ಕೆಲಸ ಮಾಡು ವ ಇವರು ಯಾವುದೇ ಹ ಮ್ಮುಗಮ್ಮಿಲ್ಲದೆ ಸರಳ,ಸಜ್ಜ ನಿಕೆಯ ಸದಾ ನಗುಮೊಗ ದೊಂದಿಗೆ ತಮ್ಮಕರ್ತವ್ಯಪಾ ಲನೆ ಮಾಡುತ್ತಾ ಬಂದಿರುವ ಜಿಲ್ಲಾಧಿಕಾರಿಗಳಾಗಿದ್ದಾರೆ.
ನಾನು ಇಂಥಹ ಜಿಲ್ಲಾಧಿಕಾರಿಗಳನ್ನು ನೋಡುತ್ತಿರುವುದು ಮೊದಲನೆಯವರೆಂದು ಹೇಳಬಹುದು. ಇವರು ಕಲಬುರಗಿಗೆ ಬಂದ ಮೇಲೆ ಸಾರ್ವಜನಿಕವಾಗಿ ಕೆಲಸ ಮಾಡಿ ಜನಸ್ಪಂದನ ಕಾ ರ್ಯಕ್ರಮಗಳಲ್ಲಿ ತೊಡಗಿ ಸ ರಕಾರದಿಂದಲೂ ಸಾರ್ವಜ ನಿಕರಿಂದಲೂ ಭೇಷ್ ಎನಿಸಿ ಕೊಂಡು ಇದುವರೆಗೆ ಎರಡು ಪ್ರಶಸ್ತಿಗಳನ್ನು ಪಡೆದಿರುತ್ತಾ ರೆ,ಇದರಲ್ಲಿ 2024-25 ನೇ ಸಾಲಿನ ಅತ್ಯುತ್ತಮ ಚುನಾ ವಣೆ ನಡೆಸಿಕೊಂಡು ಬಂದಿ ರುವ ಕರ್ನಾಟಕದ ಏಕೈಕ ಒ ಬ್ಬ ಉತ್ತಮ ಜಿಲ್ಲಾಧಿಕಾರಿಗ ಳೆಂದು ಘೋಷಣೆಯಾಗಿ ದ್ದು,ನವದೆಹಲಿಗೆ ಹೋಗಿ ಪ್ರಶಸ್ತಿ ಸ್ವೀಕರಿಸಬೇಕಾದ ನ ಮ್ಮಜಿಲ್ಲಾಧಿಕಾರಿಗಳು ಉತ್ತ ರೋತ್ತರವಾಗಿ ಬೆಳೆದು ತ ಮ್ಮಹಿರಿಮೆ ಗರಿಮೆಯನ್ನು ಹೆಚ್ಚಿಸಿಕೊಳ್ಳಲಿ ಎಂದು ನ ಮ್ಮಪರಿಷತ್ತಿನಿಂದ ಶುಭ ಕೋರುತ್ತೇವೆ.
–ಸಿ.ಎಸ್.ಮಾಲಿಪಾಟೀಲ. ಜಿಲ್ಲಾಧ್ಯಕ್ಷರು,ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಕಲಬುರಗಿ.