ಕಲಬುರಗಿಯಲ್ಲಿ ವಿಮಾನ ನಿಲ್ದಾಣ ಉದ್ಘಾಟನೆ ಹಾಗೂ ಇಂಡಿಗೂ ವಿಮಾನ ಹಾರಾಟಕ್ಕೆ ಸಂಸದ ಜಾಧವ್ ಚರ್ಚೆ

0
140

ಕಲಬುರಗಿ: ಇಂದು ಕಲಬುರಗಿಯ ವಿಮಾನ ನಿಲ್ದಾಣದ ಉದ್ಘಾಟನೆ ಬಗ್ಗೆ ನಾಗರಿಕ ವಿಮಾನಯಾನ ಕಾರ್ಯದರ್ಶಿಯಾದ ಪ್ರದೀಪ್ ಸಿಂಗ ಕರೊಲಾ ಜೊತೆ ಚರ್ಚಿಸಲಾಯಿತು.

ಕಲಬುರಗಿಯಲ್ಲಿ ವಿಮಾನ ಹಾರಾಟ ಮಾಡುವ ಬಗ್ಗೆ  IndiGo Airlines ಅಧ್ಯಕ್ಷರಾದ ರಾಹುಲ್ ಭಾಟಿಯಾ ಜೊತೆ ಚರ್ಚಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here