ಕ್ಯಾಂಪಸ್ ಫ್ರಂಟ್ ಸ್ಧಾಪನ ದಿನಾಚರಣೆ ಹಾಗೂ ಹತ್ತನೇ ವರ್ಷದ ಸಂಭ್ರಮಾಚರಣೆ: ವೃದ್ಧಾಶ್ರಮಕ್ಕೆ ಭೇಟಿ ನೀಡಿ ಸಿಹಿ ಹಂಚಿಕೆ

0
49

ಗಂಗಾವತಿ: ಕ್ಯಾಂಪಸ್ ಫ್ರಂಟ್ ಕೊಪ್ಪಳ ವತಿಯಿಂದ ಗಂಗಾವತಿಯಲ್ಲಿ ಕ್ಯಾಂಪಸ್ ಫ್ರಂಟ್ ಸ್ಧಾಪನ ದಿನಾಚರಣೆಯ ಅಂಗವಾಗಿ ಇಂದು ಡಿಕೇಡ್ಆಫ್ಡಿಗ್ನಿಟಿ ಎಂಬ ಘೋಷಣೆಯೊಂದಿಗೆ ದ್ವಜಾರೋಹಣ ಕಾರ್ಯಕ್ರಮವು ನಡೆಯಿತು.


ಹಾಗು ಕಾರ್ಯಕರ್ತರು ಧ್ವಜಾರೋಹಣ ಮಾಡಿ ವೃದ್ಧಾಶ್ರಮಕ್ಕೆ ಭೇಟಿ ನೀಡಿ ಸಿಹಿಯನ್ನು ಹಂಚಿ ಅವರೊಂದಿಗೆ ಸಂಭ್ರಮಿಸಿದರು ಕಾರ್ಯಕ್ರಮದಲ್ಲಿ ಕ್ಯಾಂಪಸ್ ಫ್ರಂಟ್ ಕೊಪ್ಪಳ ಜಿಲ್ಲಾ ಸಮಿತಿ ಸದಸ್ಯರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here