ಕಲಬುರಗಿ: ತಾಲೂಕಿನ ಪಾಣೇಗಾಂವ್ ಗ್ರಾಮದ ನಿವಾಸಿ, ನನ್ನ ತಮ್ಮನಾದ ವಿಜಯಕುಮಾರ್ ತಂದೆ ದತ್ತಪ್ಪ ಪಾಣೇಗಾಂವ್ (30) ಇವರು ಅನಾರೋಗ್ಯದಿಂದ ನಿಧನರಾಗಿದ್ದಾರೆ ಎಂದು ತಿಳಿಸಲು ವಿಷಾದಿಸುತ್ತೇವೆ.
ಇವರಿಗೆ ಪತ್ನಿ ,ಮೂರು ಜನ ಮಕ್ಕಳಿದ್ದಾರೆ. ತಂದೆ ತಾಯಿ ಅಣ್ಣಂದಿರು,ತಂಗಿಯಂದಿರು ಸೇರಿದಂತೆ ಪಾಣೇಗಾಂವ್ ಬಂಧು ಬಾಂಧವರನ್ನು ಅಗಲಿದ್ದಾರೆ.
ಇವರ ಅಂತ್ಯಕ್ರಿಯೆ ನಾಳೆ ದಿನಾಂಕ : 08-11-19 ರಂದು ಮಧ್ಯಾಹ್ನ 1 ಗಂಟೆಗೆ ಸ್ವಗ್ರಾಮದ ಹೊಲದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.