ಚಲಿಸುತ್ತಿದ್ದ ರೈಲಿಗೆ ಸಿಲುಕಿ ವ್ಯಕ್ತಿ ಸಾವು

0
123

ಕಲಬುರಗಿ: ಕಳೇದ ರಾತ್ರಿ ಅಪರಿಚಿತ ವ್ಯಕ್ತಿ ಓರ್ವ ಚಲಿಸುತ್ತಿದ್ದ ರೈಲಿಗೆ ಸಿಲುಕಿ ವ್ಯಕ್ತಿ ಸಾವು ಸಾವನಪ್ಪರು ಘಟನೆ ಶಹಾಬಾದ ರೈಲು ನಿಲ್ದಾಣದ ಸಮೀಪ ನಡೆದಿದೆ.

ಮೃತ ವ್ಯಕ್ತಿಯ ಶರ್ಟ ಮೇಲೆ ರಾಯಲ್ ಟೇಲರ್ ಶಹಾಬಾದ್ ಎನ್ನುವ ಲೇಬಲ್  ಇದ್ದು, ಹಾಗಾಗಿ ಈತ ಶಹಾಬಾದ್ ಪಟ್ಟಣದವನೇ ಇರಬೇಕು ಎನ್ನುವ ಶಂಕೆ ವ್ಯಕ್ತವಾಗುತ್ತಿದ್ದು, ಆದರೆ ಇದುವರೆಗೂ ಆತನ ಹೆಸರು ಮತ್ತು ವಿಳಾಸ ತಿಳಿದುಬಂದಿದಲ್ಲ.

Contact Your\'s Advertisement; 9902492681

ಅಪಘಾತದಲ್ಲಿ ವ್ಯಕ್ತಿ ಮುಖಕ್ಕೆ ಸಂಪೂರ್ಣವಾಗಿ ಗಾಯಗಳಾಗಿರುವುದರಿಂದ ಗುರುತುಸಿಗುತ್ತಿಲ್ಲ ಎಂಬುದು ಸ್ಥಳಕ್ಕೆ ಭೇಟಿ ನೀಡಿದ ವ್ಯಕ್ತಿಗಳ ತಿಳಿಸಿದ್ದಾರೆ.

ಸ್ಥಳಕ್ಕೆ ವಾಡಿ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here