ಎನ್.ಎಸ್.ರಮೇಶ ಪ್ರಧಾನ ಇಂಜಿನಿಯರ್ ಆಗಿ ಬಡ್ತಿ ಹೊಂದಿದಕ್ಕೆ ಬೀಳ್ಕೊಡುಗೆ

0
71

ಕಲಬುರಗಿ: ನಗರದ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ಕಛೇರಿಯಲ್ಲಿ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಎನ್.ಎಸ್.ರಮೇಶ ಪ್ರಧಾನ ಇಂಜಿನಿಯರ್ ಆಗಿ ಬಡ್ತಿ ಹೊಂದಿದ ಇವರಿಗೆ ಬೀಳ್ಕೊಡುಗೆ ಸಮಾರಂಭ ಜರುಗಿತು. ಸಿ.ಇ ಪ್ರಕಾಶ ಶ್ರೀಹರಿ, ಸಿ.ಇ ಜಗನ್ನಾಥ ಹಾಲಂಗೆ, ಪಂಪಾಪತಿ ಎಸ್.ಇ ಬಳ್ಳಾರಿ, ಎಸ್.ಇಕೆ.ಕೆಆರ್.ಡಿ.ಬಿ ಶಿವ ಕರೆಪ್ಪ ಗುರುಗುಂಟಿ, ಎಸ್.ಇ.ಬಿ ವಿಶ್ವನಾಥ ಚಿನ್ನಮಳ್ಳಿ, ಇಇ ಮಾಣಿಕ ಕಣಕಟ್ಟಿ, ಜಿಲ್ಲಾ ಕಾಂಟ್ರಾಕ್ಟರ‍್ಸ್ ಅಸೋಸಿಯೇಷನ್ ಅಧ್ಯಕ್ಷ ಜಗನ್ನಾಥ ಶೇಖಜಿ, ಇಇ ಅಮೀನ್ ಮುಕ್ತಾರ್, ನೀಲಕಂಠ ಜಮಾದಾರ, ಹಾಗೂ ಈಶಾನ್ಯ ವಲಯದ ಎಲ್ಲಾ ಇಂಜಿನಿಯರ್ ಮತ್ತು ಗುತ್ತಿಗೆದಾರರು ಭಾಗವಹಿಸಿದರು.

 

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here