ನನಗೆ ಸಾವು ಶಬ್ದವೇ ದುಃಖ ಎದೇ ತುಂಬಿ ಕಣ್ಣುತುಂಬದೆ ಉರುಳಿದವು ಕಣ್ಣೀರು ಈ ಸಾವು ಶಬ್ದ ವೇ ಹೀಗೆಯೇ.!!!!೧!!!
ನೆನಪುಗಳು ಕಾಡುವವಲ್ಲ ತಾವು ನಮಗೆ ಪ್ರೀತಿಯಿಂದ ಹೇಳಿದ ಮಾತುಗಳು , ಕಣ್ಣು ತುಂಬುತ್ತಿವೆ ಬೆನ್ನು ತಟ್ಟಿದ ಮಾತುಗಳು, ಪ್ರೋತ್ಸಾಹಿಸಿದ ನೆನಪಿಗಾಗಿ !!೨!!
ಶಿಷ್ಯಂದಿರು ಸೇರಿದ್ದಲ್ಲ ಸಾವಿರ ಸಾವಿರ ಮಕ್ಕಳಾಗಿ ನೀವು ಹೆತ್ತ ಮಕ್ಕಳು ಹೆಗಲು ಕೊಡುತ್ತಿರುವರ ಲ್ಲ ಕಣ್ಣೀರು ಹರಿದು ನೆಲಕಚ್ಚುತ್ತಿವೆ ಸಾವು ಶಬ್ದವೇ ಹೀಗೆಯೇ???
ಮತ್ತೆ ನಮ್ಮ ಕಣ್ಣೀರು ಹರಿಯದಂತೆ ಹುಟ್ಟಿ ಬನ್ನಿ ಗುರುಗಳೆ ಸಾವು ಶಬ್ದವೇ ಹೀಗೆಯೇ
ಡಾ.ಶರಣಮ್ಮಾ ಪಾಟೀಲ್