ಪುರಸಭೆಯಲ್ಲಿ ಕಿರಿಯ ಎಂಜಿನಿಯರ್ 26 ಸಾವಿರ ಲಂಚ ಪಡೆಯುತ್ತಿದ್ದಾಗ ಎಸಿಬಿ ಬಲೆಗೆ 

0
95

ಕಲಬುರಗಿ: ಜೇವರ್ಗಿ ಪುರಸಭೆಯಲ್ಲಿ ಕಿರಿಯ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದ ನಾನಾಸಾಹೇಬ  ಮಡಿವಾಳ ಕೋಳಕೂರ ಅವರು 26 ಸಾವಿರ ಲಂಚ ಪಡೆಯುವ ಸಮಯದಲ್ಲಿ ಎಸಿಬಿ ಬಲೆಗೆ ಬಿದ್ದಿದ್ದಾರೆ.

6ಲಕ್ಷ 75 ಸಾವಿರ ರೂ ಬಿಲ್ ಮಾಡಲು 26 ಸಾವಿರ ಲಂಚ ಕೇಳಿದ್ದರು. ಪಟ್ಟಣದಲ್ಲಿ ನಡೆಯುತ್ತಿರುವ ಡಾ. ಅಂಬೇಡ್ಕರ್ ಪುಸ್ಥಳಿ ಸ್ಥಳಾಂತರ ಕಾಮಗಾರಿಯ ಬಿಲ್ ಮಾಡಲು ಲಂಚ ಕೇಳಿದ್ದರು. ಆದರೆ ಲಂಚ ನೀಡಕ್ಕೊ ಆಗಲ್ಲ ಎಂದಿದ್ದ ಗುತ್ತಿಗೇದಾರರಿಗೆ ಬಿಲ್ ಮಾಡಲು ಸಾಧ್ಯವಿಲ್ಲ ಎಂದಿದ್ದ ಅಧಿಕಾರಿಯನ್ನು ಗುರುವಾರ ಮಧ್ಯಾಹ್ನ 6 ಸಾವಿರ ಹಣ ಲಂಚ ಪಡೆಯುವ ಸಮಯದಲ್ಲಿ ಎಸಿಬಿ ಬಲೆಗೆ ಬಿದ್ದಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here