ಓದುಗರ ವೇದಿಕೆ: ಅಕ್ಷರದವ್ವ ಸಾವಿತ್ರಿ ಬಾಯಿ ಫುಲೆ ದಿನಾಚರಣೆ

0
277
ಸಮಾಜದಲ್ಲಿ ಮಹಿಳೆಯರ ಸಮಾನತೆಗಾಗಿ, ಶಿಕ್ಷಣಕ್ಕಾಗಿ ಹೋರಾಡಿದ ಮಹಾನ್‌ ಮಹಿಳೆ, ದೇಶದ ಪ್ರಥಮ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರ ಜಯಂತಿಯನ್ನು ಆಚರಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಮತ್ತು ಸ್ವಾಗತರ್ಹವಾಗಿದ್ದು ಶಿಕ್ಷಣ ಸಚಿವರು ನಿರ್ದೇಶ ನೀಡಿರುವುದು ಉತ್ತಮ ನಿರ್ಧಾರವಾಗಿದೆ ಸಾವಿತ್ರಿಬಾಯಿ ಪುಲೆಯವರು.
ಶಿಕ್ಷಣವೆಂದರೆ ತಿಳಿಯದ ಕಾಲದಲ್ಲಿ ಅಕ್ಷರಗಳೆಂದರೆ ಗೂತ್ತೀಲದ ಕಾಲದಲ್ಲಿ ಶಾಲೆಗಳನ್ನು ತೇರೆದು ಭಾರತದಲ್ಲಿ ಅಕ್ಷರಕ್ರಾಂತಿ ಆರಂಭಿಸಿದ ಭಾರತ ಮೊಟ್ಟ ಮೊದಲ ಸಾವಿತ್ರಿಬಾಯಿ ಪುಲೆಯವರು ಇವರ ಕೊಡುಗೆ ಅಪಾರವಾದದ್ದು ಭಾರತದ ಸ್ವಾತಂತ್ರ ಸಂಗ್ರಾಮಕ್ಕೂ ಮೊದಲೆ ಇವರು ಅಜ್ಞಾನ ವಿಮೋಚನೆಗೆ ಅಕ್ಷರ ಕ್ರಾಂತಿ ಆರಂಭಿಸಿದರು.
1848ರಲ್ಲಿ ತಮ್ಮ ಮನೆಯಲ್ಲಿಯೆ ಶಾಲೆಯನ್ನು ಅರಂಭಿಸುವ ಮೂಲಕ ಕ್ರಾಂತಿ ಕಾರಿ ಹೆಜ್ಜೇಯನ್ನೀಟು ಶೂದ್ರರು ಅತಿ ಶೂದ್ರರು ಮತ್ತು ಮಹಿಳೆಯರಿಗೆ ವಿದ್ಯದಾನ ಮಾಡುವ ಮೂಲಕ ಹೂಸ ಮನ್ವಂತರವೊಂದಕ್ಕೆ ನಾಂದಿ ಹಾಡಿದರು ಅಜ್ಞಾನವನ್ನು ಹೋಗಲಾಡಿಸಿ ಜ್ಞಾನವನ್ನು ತುಂಬಿ ಎಲ್ಲರ ಮನೆಯ ಬೇಳಕಿನ ಜ್ಯೋತಿಯಾಗಿದ್ದಾರೆ.
ಸರ್ಕಾರವು ಶಾಲಾ ಕಾಲೇಜುಗಳಲ್ಲಿ ಹೂಸ ಅನುಮತಿ ನೀಡುತಿರುವುದು ಸೂಕ್ತ ನಿರ್ಧಾರ ಇದರಿಂದ ವಿದ್ಯಾರ್ಥಿಗಳಿಗೆ ಮಾದರಿಯಾಗುತ್ತಾರೆ ಹಾಗು ವಿದ್ಯಾರ್ಥಿಗಳು ಇವರ ಜೀವನ ಚರಿತ್ರೆ ತಿಳಿದುಕೊಂಡು ಅವರ ಆದರ್ಶವನ್ನು ಪಾಲಿಸಿಬೇಕಾಗಿದೆ ಏಕೇಂದರೆ ಭಾರತದಲಿನ ಅನಕ್ಷರತೆ ಹೋಗಲಾಡಿಸಿ ಶಿಕ್ಷಣದ ಜ್ಞಾನದಿಂದ ಬಲಿಷ್ಟ ರಾಷ್ಟವನಾಗಿಸಬಹುದು

 

 

Contact Your\'s Advertisement; 9902492681

 

 

ಸಂತೋಷ ಜಾಬೀನ್ ಸುಲೇಪೇಟ
ಸಾಮಾಜಿಕ ಚಿಂತಕ ಹಾಗೂ ಹೋರಾಟಗಾರ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here