ಸೂರ್ಯಗ್ರಹಣ ಹಿನ್ನೆಲೆಯಲ್ಲಿ ಮೂಢನಂಬಿಕೆ ಆಚರಣೆ

0
99

ಕಲಬುರಗಿ: ಇಂದು ಸೂರ್ಯಗ್ರಹಣ. ಹೊರಗಡೆ ಮೋಡ ಮುಸುಕಿದ ವಾತಾವರಣ ಕಂಡು ಬರುತ್ತಿದ್ದು ನಗರದ ಹೊರವಲಯರ ಗಾಜ್ ಸುಲ್ತಾನಪುರ ಗ್ರಾಮದ ಹೊಲವೊಂದರಲ್ಲಿ ಗ್ರಹಣ ಮುಗುಯುವವರೆಗೆ ತಮ್ಮ ಮಕ್ಕಳನ್ನು ತಿಪ್ಪೆಯಲ್ಲಿ ಕುತ್ತಿಗೆ ಮಟ್ಟ ಮುಚ್ಷಿಟ್ಟು ಅವರ ಕಾವಲು ಕಾಯುತ್ತಿರುವ ದೃಶ್ಯ ಕಂಡು ಬಂದಿರುತ್ತದೆ.

ಬೆಳಗ್ಗೆಯಿಂದಲೇ ಮೋಡದ ವಾತಾವರಣ ಕಂಡು ಬರುತ್ತಿದ್ದು, ಯಾರೊಬ್ಬರೂ ಹೊರಗಡೆ ಬರುತ್ತಿಲ್ಲ.‌ಒಂದು ರೀತಿಯಿಂದ ಅಘೋಷಿತ ಕರ್ಫ್ಯೂ ವಿಧಿಸಿದಂತಾಗಿದೆ.

Contact Your\'s Advertisement; 9902492681

ಅಂಗವಿಕಲ, ಅರಾಮಿಲ್ಲದ ಮಕ್ಕಳನ್ನು ತಿಪ್ಪೆಯಲ್ಲಿ ಮುಚ್ಷಿಟ್ಟರೆ ಮಾತು ಬರುತ್ತವೆ. ಅಂಗವೈಕಲ್ಯ ನಿವಾರಣೆಯಾಗಬಲ್ಲುದು ಎಂಬ ನಂಬಿಕೆಯಿಂದ ಈ ರೀತಿಯ ಮೂಢನಂಬಿಕೆಗಳನ್ನು ಆಚರಿಸಿಕೊಂಡು ಬರುತ್ತಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here