ಕಲಬುರಗಿಯ ಇಬ್ಬರೂ ಯುವತಿಯರು ಕೆಎಎಸ್‌ಗೆ ಆಯ್ಕೆ

0
60

ಕಲಬುರಗಿ: ಕೆಎಎಸ್‌ಗೆ  ಇಬ್ಬರೂ ಯುವತಿಯರು ಆಯ್ಕೆಯಾಗಿ ಕಲಬುರಗಿ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದು, ಇವರ ಸಾಧನೆ ಯುವ ಪೀಳಿಗೆ ಪ್ರೇರಣೆಯಾಗಿದ್ದಾರೆ.

ನಗರದ ಶಾಹೀನ್ ಅಕ್ಕರ ಬಾಬು ಮಿಯಾ ಹಾಗೂ ಸೀಮಾ ಫರೂಖಿ ವಾಹಿದ್ ಫಾರುಖ್‌ ಕೆಎಎಸ್‌ಗೆ  ಆಯ್ಕೆಯಾದ ಯುವತಿಯರು. ಬಿ.ಎಸ್ಸಿ ಮತ್ತು ಎಂ.ಎ ಪಡೆದ ಸೀಮಾ ಕೆಎಎಸ್‌ಗೆ ಆಯ್ಕೆಯಾಗಿ ಅಸಿಸ್ಟಂಟ್ ರೆಜಿಸ್ಟಾರ್ ಕೋ ಆಪರೇಟಿವ್ ಹುದ್ದೆಗೆ ನೇಮಕವಾಗಿದ್ದಾರೆ ಎಂದು ತಿಳಿದುಬಂದಿದೆ.

Contact Your\'s Advertisement; 9902492681

ಇವರ ಸಾಧನೆಗೆ ಬಡಾವಣೆಯ ಮತ್ತು ಕುಟುಂಬ ಹಾಗೂ ಮಿತ್ರ ಬಂಧು ಬಳಗದಿಂದ ಅಪಾರ ಸಂತಸ ವ್ಯಕ್ತವಾಗಿ ಉನ್ನತ ಸಾಧನೆಗೆ ಹಾರೈಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here