ಕೋರೆಗಾಂವ್ ವಿಜಯೋತ್ಸವ ಅಂಗವಾಗಿ 2ನೇ ಟ್ಯಾಲೆಂಟ್ ಹಂಟ್ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ

0
50

ಕಲಬುರಗಿ: ನಗರದ ಚಂದ್ರಶೇಖರ ಪಾಟೀಲ್ ಕ್ರೀಡಾಂಗಣದಲ್ಲಿ ಭೀಮಾ ಕೋರೆಗಾಂವ್ 202 ನೇ ವಿಜಯೋತ್ಸವ ಅಂಗವಾಗಿ ಎಸ್ 4 ಸೋಷಿಯಲ್ ವೆಲ್‌ಫರ್ ಅಸೋಸಿಯೇಷನ್ ಹಾಗೂ ಭೀಮ್ ಆರ್ಮಿ (ಭಾರತ ಏಕತಾ ಮಿಷನ್) ಇವರ ಸಂಯುಕ್ತ ಆಶ್ರಯದಲ್ಲಿ 2ನೇ ಟ್ಯಾಲೆಂಟ್ ಹಂಟ್ ಜಿಲ್ಲಾ ಮಟ್ಟದ ಕ್ರೀಡಾಕೂಟವನ್ನು ಶಾಸಕ ದತ್ತಾತ್ರೇಯ ಪಾಟೀಲ್ ರೆವೂರ ಉದ್ಘಾಟಿಸಿದರು.

ಅಸೋಸಿಯೇಷನ್ ರಾಜ್ಯಾಧ್ಯಕ್ಷ ಎಸ್.ಎಸ್.ತಾವಡೆ, ಭಾಸ್ಕರ ನಾಯಕ, ಅಂಬಾರಾಯ ಅಷ್ಠಗಿ, ರಾಜಗೋಪಾಲ ರೆಡ್ಡಿ, ದಿಗಂಬರ ಬೆಳಮಗಿ, ಸತೀಶಕುಮಾರ ಹುಗ್ಗಿ, ನಾಗರಾಜ ಗಾಯಕವಾಡ, ಸತೀಶ ರಾಠೋಡ, ವಿನೋದ ಬೊಮ್ಮಾ, ಬಸವರಾಜ ವಾಲಿ, ಶಿವುಕುಮಾರ ಮುಡ್ಡಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here