ಚಿಂಚೋಳಿ: ನ್ಯಾಯ ಮೂರ್ತೀ ಎ ಜೆ ಸದಾಶಿವ ಆಯೋಗದ ವರದಿಯನ್ನು ಸದನದಲ್ಲಿ ಮಂಡಿಸಿ ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು ಎಂದು ಎರಡೂ ಸಾವಿರ ಪತ್ರ ಚಳುವಳಿ ಅಂದೋಲನ ಮಾಡಿ ತಹಸ್ಸಿಲ್ದಾರ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಲ್ಲಾಯಿತು ಈ ಸಂದರ್ಭದಲ್ಲಿ ಸದಶಿವ ವರದಿಯ ತಾಲೂಕ ಅಧ್ಯಕ್ಷರಾದ ವಿಜಯಕುಮಾರ ರಾಜ್ ಕೋರಡಂಪಳ್ಳಿ,ಸುನೀಲ್ ಸಲಗರ್ ಗೋಪಾಲರಾವ್ ಕಟ್ಟೀಮನಿ ಇನ್ನೀತರರು ಇದ್ದರು.