ಸಂವಿಧಾನ ಪೀಠಿಕೆ ಓದಿ ಸಂವಿಧಾನ ರಕ್ಷಣೆಯ ಪ್ರಮಾಣ ವಚನ ಸ್ವೀಕಾರ

0
55

ಕಲಬುರಗಿ: ನಗರದ ಜಗತ್ ವೃತದಲ್ಲಿ ಪೀಪಲ್ಸ್ ಫೋರಂ ವತಿಯಿಂದ ಇಂದು ಸಂವಿಧಾನ ಶಿಲ್ಪಿ ಡಾ. ಬಾಬಾ ಸಹೇಬ್ ಅಂಬೇಡ್ಕರ್ ಅವರ ಪ್ರತಿಮೆಯ ಮುಂದೆ ಸಂವಿಧಾನ ಪೀಠಿಕೆ ಓದುವ ಮೂಲಕ ಸಂವಿಧಾನ ರಕ್ಷಣೆಯ ಪ್ರಮಾಣ ವಚನ ಸ್ವೀಕರಿಸಲಾಯಿತು.

ಈ ಸಂದರ್ಭದಲ್ಲಿ ಪೀಪಲ್ಸ್ ಫೋರಂ ಸಂಸ್ಥಾಪ ಡಾ.ಅಜಗರ್ ಚುಲಬುಲ್, ಪೋರಂ ಸಂಚಾಲಕ ಸದಸ್ಯ,ರೈತ ಮುಖಂಡರಾದ ಮಾರುತಿ ಮಾನ್ಪಡೆ, ನ್ಯಾಯವಾದಿ ಹಬೀಬ್ ಶರಮಸ್ತ, ಭೀಮಾಶಂಕರ್ ಮಾಡಿಯಾಳ್, ಮುಬೀನ್ ಅಹ್ಮದ್, ಕೀಸಾನ್ ಸಾಭಾ ಸಂಘಟನೆಯ ಮೌಲಾ ಮುಲ್ಲಾ, ಸೇರಿದಂತೆ ಮುಂತಾದವರು ಇದ್ದರು.

Contact Your\'s Advertisement; 9902492681

.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here