ಶ್ರೀಕೃಷ್ಣಮಂದಿರದಲ್ಲಿ ಶ್ರೀ ಮಧ್ವ ನವಮಿ ಉತ್ಸವವು ಅಚರಣೆ

0
48

ಕಲಬುರಗಿ: ನಗರದ ವಿದ್ಯಾನಗರದಲ್ಲಿರುವ ಶ್ರೀಕೃಷ್ಣಮಂದಿರದಲ್ಲಿ ಶ್ರೀ ಮಧ್ವ ನವಮಿ ಉತ್ಸವವು ಶ್ರೀ ಹನುಮ ಭೀಮ ಮಧ್ವರ ಸನ್ನಿಧಾನದಲ್ಲಿ ಅಚರಿಸಲಾಯಿತು. ಈ ಸಂಧರ್ಭದಲ್ಲಿ ಪಂಡಿತ ಗೋಪಾಲಾಚಾರ್ಯ ಅಕಮಂಚಿ ಗುರುಚಾರ್ಯ ನವಲಿ ಕೃಷ್ಣಾಚಾರ್ಯ ಕಲ್ಯಾಣರಾವ ಭಕ್ಷಿ ಶಾಮರಾವ ಪ್ರಶಾಂತಾಚಾರ್ಯ ಹಾಗು ಮಹಿಳಾ ಭಜನಾ ಮಂಡಳದವರಿದ್ದರು .

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here