ಸಮ್ಮೇಳಕ್ಕೆ ನ್ಯಾಯಬೆಲೆ ಅಂಗಡಿ ವರ್ತಕರ ಸಂಘದಿಂದ 75 ಸಾವಿರ ಚೆಕ್ ಹಸ್ತಾಂತರ

0
66

ಕಲಬುರಗಿ: ೮೫ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳಕ್ಕೆ ನ್ಯಾಯಬೆಲೆ ಅಂಗಡಿ ವರ್ತಕರ ಸಂಘದಿಂದ ೭೫ ಸಾವಿರ ರೂ.ದೇಣಿಗೆ ಚೆಕ್ ಜಿಲ್ಲಾಧಿಕಾರಿ ಶರತ್ ಬಿ. ಅವರಿಗೆ ಹಸ್ತಾಂತರಿಸಲಾಯಿತು. ಸಂಘದ ಗೌರವಧ್ಯಕ್ಷ ಪಂಚಯ್ಯ ಮಠಪತಿ, ಅಧ್ಯಕ್ಷ ಖುಸ್ರೋ ಜಾಗಿರ್ದಾರ್, ಉಪಾಧ್ಯಕ್ಷ ಚಂದ್ರಕಾಂತ ಬಿಸೆ, ಕಾರ್ಯದರ್ಶಿ ನರೇಂದ್ರ ಕಾಂಬಳೆ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here