ಅಕ್ಷರ ಜಾತ್ರೆಯಲ್ಲಿ ಆರೋಗ್ಯ ಮತ್ತು ಪೊಲೀಸ್ ಇಲಾಖೆಯ ಕಾರ್ಯವೈಖರಿ

0
181

ಕಲಬುರಗಿ: 85ನೇ ಅಖಿಲ ಸಾಹಿತ್ಯ ಸಮ್ಮೇಳನ ನಗರದ ಗುಲಬರ್ಗಾ ವಿಶ್ವ ವಿದ್ಯಾಲಯದಲ್ಲಿ ನಡೆಯುತ್ತಿದ್ದು, ಈ ಮೂರು ದಿನಗಳ ಅಕ್ಷರ ಜಾತ್ರೆಯಲ್ಲಿ ಜಿಲ್ಲಾ ಪೊಲೀಸ್ ಮತ್ತು ಆರೋಗ್ಯ ಇಲಾಖೆ ಅಭುತ್ವಪೂರ್ವ ಕಾರ್ಯನಿರ್ವಹಿಸುವ ಮೂಲಕ ಸಾಹಿತ್ಯ ಪ್ರಿಯರಿಗೆ ಅನುಕೂಲಕ ಮಾಡು ಕೊಟ್ಟಿದೆ.

ಕಳೇದ ಮೂರುದಿನಗಳಿಂದ ನಡೆದ ಬೃಹತ್ ಸಮಾರಂಭ ಜಾತ್ರೆಯಲ್ಲಿ ಪೊಲೀಸ್ ಇಲಾಖೆ ಸಮ್ಮೇಳನದ ಮುಖ ವೇದಿಕೆಯ ಇದುರು ಜಾತ್ರೆಯಲ್ಲಿ ನಾಪತೆಯಾಗಿರುವ ಪೋಷಕರು ಮತ್ತು ಮಕ್ಕಳನ್ನು ಹುಡುಕಿ ಕುಡುವ ಸಹಾಯವಾಣಿ ಕೇಂದ್ರವನ್ನು ಪ್ರಾರಂಭಿಸಿ ಸುಮಾರು 250ಕ್ಕೂ ಹೆಚ್ಚು ಜನರನ್ನು ಹುಡುಕಿ ಕುಡುವ ಮೂಲಕ ತಮ್ಮ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದರು.

Contact Your\'s Advertisement; 9902492681

ಇದರಂತೆ ಜಿಲ್ಲಾ ಆರೋಗ್ಯ ಇಲಾಖೆ ಸಮ್ಮೇಳನದಲ್ಲಿ ಭಾಗವಹಿಸುವ ಹಿರಿಯ ನಾಗರೀಕರು ಮತ್ತು ಇತರೆ 547 ಜನರ ಒಟ್ಟು ಬಿಪಿ ಮತ್ತು ಶುಗರ್ ಪತ್ತೆಹಚ್ಚುವ ಕಾರ್ಯವನ್ನು ನಡೆಸಿ ಅಂಕಿ ಅಂಶವನ್ನು ಇ-ಮೀಡಿಯಾ ಲೈನ್ ಗೆ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here