ಶಾಸಕ ಬಸವರಾಜ ಮತ್ತಿಮೂಡ ಅವರಿಂದ ರಸ್ತೆ ಕಾಮಗಾರಿಗೆ ಚಾಲನೆ

0
25

ಕಲಬುರಗಿ: ತಾಲೂಕಿನ ಕುಸನೂರ ಗ್ರಾಮದಲ್ಲಿರುವ ಅಂಬೇಡ್ಕರ ಸಮುದಾಯ ಭವನದ ಹತ್ತಿರ ಗ್ರಾ.ಪಂ ಸದಸ್ಯೆ ವಿಜಯಲಕ್ಷೀ ಎಸ್. ಬಬಲಾದ ಇವರ ಅನುದಾನದಲ್ಲಿ ೨.೫ ಲಕ್ಷ ವೆಚ್ಚದ ಸಿ.ಸಿ ರಸ್ತೆ ಹಾಗೂ ಕಂಪೂಡವಾಲ್ ಕಾಮಗಾರಿಗೆ ಶಾಸಕ ಬಸವರಾಜ ಮತ್ತಿಮೂಡ ಚಾಲನೆ ನೀಡಿದರು. ನಾಗಣ್ಣ ತೇಗಿನಮನಿ, ದಯಾನಂದ ಸಪ್ಪನ, ಚಂದ್ರಕಲಾ ಬಟರ್ಕಿ, ಮಂಜುಶ್ರೀ ಪಾಟೀಲ್, ಶರಣಪ್ಪ ಬರಗಾಲಿ, ಡಾ.ಅಶೋಕ ಬಬಲಾದ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here