ಹಿಂದೂಸ್ತಾನಿ ಗಾಯನ ಪ್ರಸ್ತುತಿ

3
156

ಕಲಬುರಗಿ: ಇತ್ತೀಚಿಗೆ ಕಲಬುರಗಿಯಲ್ಲಿ ಜರುಗಿದ ೮೫ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಲಾವಿದ ಶಿವಶರಣಪ್ಪ ಪೂಜಾರಿ ಹಿಂದೂಸ್ತಾನಿ ಗಾಯನ ಪ್ರಸ್ತುತಿ ಪಡಿಸಿದರು.

ಕಲಬುರಗಿ ವಿಶ್ವವಿದ್ಯಾಲಯ ಆವರಣದ ಡಾ. ಬಿ ಆರ್ ಅಂಬೇಡ್ಕರ್ ಸಭಾಂಗಣದ ಸಮಾನಾಂತರ ವೇದಿಕೆ-೧ರಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರ ಗಾಯನ ಜರುಗಿತು. ಶಿವಶರಣಪ್ಪ ಪೂಜಾರಿಯವರು ಆಳಂದ ತಾಲೂಕಿನ ಹಿತ್ತಲ ಶಿರೂರ ಗ್ರಾಮದವರಾಗಿದ್ದು. ಸಧ್ಯ ತಡಕಲ ಮೋರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸಂಗೀತ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Contact Your\'s Advertisement; 9902492681

3 ಕಾಮೆಂಟ್ಗಳನ್ನು

  1. ಇ -ಮೀಡಿಯಾ ಈ ಭಾಗದ ಜನರ ಆಶಾ ಕಿರಣ ಇದು ಸೂರ್ಯ ಚಂದ್ರ ಇದುವರೆಗೂ ಬೆಳಗುತ್ತಿರಲಿ…. ವೀರಭದ್ರಯ್ಯ ಸ್ಥಾವರಮಠ ಆಕಾಶವಾಣಿ ಹಾಗೂ ದೂರದರ್ಶನ ಕಲಾವಿದರು

  2. Welcome Everyone
    Thanks for checking out my academic writing page . My name is Leticia.
    I have worked since high school in this niche. My interest in writing started at a young age. I wrote short stories as a child and eventually went on to work with my school newspaper.
    This early tryst into news reporting eventually led me to academic writing. There is plenty of work for professional writers. I specialize in dissertations , but have the skills to do all types of academic writing.
    Email me for more information about rates and a price quote. I’m looking forward to helping you.

    Academic Writer – Leticia – http://www.nfhouse.org Corps

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here