2 ಲಕ್ಷ ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ

0
46

ಚಿತಾಪೂರ: ತಾಲೂಕಿನ ಬಂಕುರ ಗ್ರಾಮದಲ್ಲಿ ಗ್ರಾ.ಪಂ.ಅನುದಾನದಲ್ಲಿ ೨ ಲಕ್ಷ ವೆಚ್ಚದ ಸಿ.ಸಿ ರಸ್ತೆ ಕಾಮಗಾರಿಗೆ ಶಶಿಕಾಂತ ಪಾಟೀಲ್ ಗೌಡ್ರು ಚಾಲನೆ ನೀಡಿದರು. ಬಂಟಿ, ಲಕ್ಷ್ಮಿಕಾಂತ, ದೀಪಕ, ವಿಶ್ವನಾಥ ಕೊಲಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here