ಕಲಬುರಗಿ: ಶರಣಬಸವ ವಿಶ್ವವಿದ್ಯಾಲಯ ಆವರಣದ ದೊಡ್ಡಪ್ಪ ಅಪ್ಪಾ ಸಭಾ ಮಂಟಪದಲ್ಲಿ ಬಿ.ಟೆಕ್ ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ ಔಟ ಕಮ್ ಬೇಸ್ ಎಜ್ಯುಕೇಶನ್ (ಓಬಿಇ) ಬಗ್ಗೆ ವಿಚಾರ ಸಂಕಿರಣ ಹಾಗೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭವನ್ನು ಭಾನುವಾರ ಹಮ್ಮಿಕೊಳ್ಳಲಾಗಿತ್ತು.
ECE ವಿಭಾಗದ-ಅಪರ್ಣಾ, ಭೀಮಾಶಂಕರ, ಕಾರ್ತಿಕ, ರೇಣುಕಾ, ಶಿವಕುಮಾರ ನಿಷ್ಠಿ CSE ವಿಭಾಗದ -ಭಾಗ್ಯಶ್ರೀ ಬಿ. ಆರ್, ದೇವಿಕಾ ಎಂ, ಮೇಘಾ ಎಸ್, ನಿಧಿ ಪಿ.ನಾಯಕ್, ಶ್ವೇತಾ ಆರ್, ಶ್ರೇಯಾ ಹೋಶಿ, EEE ವಿಭಾಗದ -ಕಾವೇರಿ, ವಿನೂತಾ, ಅಕ್ಷತಾ, ಜ್ಯೋತಿ, CIVIL ವಿಭಾಗದ -ಮಹ್ಮದ್ ಫರಾಜ್ ಹೈದರ್, ಲಕ್ಷ್ಮಿ ಸಂಗಪ್ಪ, ಸಾಹೇಬ್ ಪರವೀನ್, ನೀತಿನ್ ಆರ್, ಸಾಕ್ಷಿ ಎ.ಬಿಡವೆ, ಸುರೇಶ ಆರ್, ಸಾತಲಿಂಗ್, ಸಿದ್ಧಾಂತ ವಿ.ಟಿ, MECH ವಿಭಾಗದ -ಅಭಯ ಎಸ್. ಪಾಟೀಲ, ಆನಂದ ಬಿ.ಎಸ್, ಮಹ್ಮದ್ ಇಸಾಕ್, ಓಂಕಾರ, ಸೈಯದ್ ಕೈಫ್, ವಿವೇಕ ವಿ. ರಾಠೋಡ ವಿವಿಧ ವಿಭಾಗದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
Mathematics Engineering ವಿಭಾಗದ -ಪ್ರೊ. ವಿಜಯಲಕ್ಮ್ಷಿ ಪಾಟೀಲ, ಪ್ರೊ.ಜಗದೀಶ ಪಾಟೀಲ, ಪ್ರೊ.ಧನರಾಜ್ ಕೆ. ನೀಲಾ, ಪ್ರೊ.ಪಲ್ಲವಿ ಪಾಟೀಲ, ಡಾ. ಸುರೇಶ ಬಿರಾದಾರ, Chemistry Engineering ವಿಭಾಗದ- ಡಾ. ನಿರ್ದೋಶ ಪಾಟೀಲ, ಪ್ರೊ.ಶ್ವೇತಾ ಪಾಟೀಲ,Physics Engineering ವಿಭಾಗದ- ಪ್ರೊ.ವಿಜಯಲಕ್ಷ್ಮಿ ರೆಡ್ಡಿ, Civil Engineering ವಿಭಾಗದ-ಪ್ರೊ.ಪ್ರದೀಪ ರೆಡ್ಡಿ, ಪ್ರೊ.ದೀಪಾ ಪಾಟೀಲ ಹೀಗೆ ಹೆಚ್ಚು ಅಂಕ ಪಡೆಯಲು ಕಾರಣರಾದ ವಿವಿಧ ವಿಭಾಗದ ಪ್ರಾಧ್ಯಪಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಕಾರ್ಯಕ್ರಮ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಗಳಾದ ವಿವಿ ಕುಲಸಚಿವ ಡಾ.ಅನೀಲಕುಮಾರ ಬಿಡವೆ ಹಾಗೂ ವಿವಿ ಸಮ ಕುಲಪತಿ ಡಾ. ವಿ.ಡಿ. ಮೈತ್ರಿ ವಿಚಾರ ಸಂಕಿರಣದ ಕುರಿತು ವಿಚಾರ ಮಂಡಿಸಿದರು.
ಎನ್.ಸಿ.ಸಿ.ಗ್ರೂಪ್ ಕಮಾಂಡರ್ ಎ.ಕೆ.ರವಿ, ಸುಶೀಲ ಕುಮಾರ ತಿವಾರಿ, ಮೌಲ್ಯಮಾಪನ ಕುಲಸಚಿವ ಡಾ.ಲಿಂಗರಾಜ ಶಾಸ್ತ್ರಿ, ಡಾ.ಡಿ.ಟಿ.ಅಂಗಡಿ, ಡಾ.ಎಸ್.ಜಿ.ಡೊಳ್ಳೇಗೌಡರ್ ಇತರರು ಉಪಸ್ಥಿತರಿದ್ದರು. ಕು.ಸಾಕ್ಷಿ ಎ.ಬಿಡವೆ ಕಾರ್ಯಕ್ರಮ ನಿರೂಪಿಸಿದರು. ಪ್ರೊ.ಸಂತೋಷ ಜವಳಗಿ ವಂದಿಸಿದರು.