ಎಬಿವಿಪಿ ರಾಜ್ಯ ಕಾರ್ಯಕಾರಣಿ ಸದಸ್ಯರಾಗಿ ಪರಶುರಾಮ ನೇಮಕ

0
123

ಸುರಪುರ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ರಾಜ್ಯ ಕಾರ್ಯಕಾರಣಿ ಸದಸ್ಯರಾಗಿ ತಾಲೂಕಿನ ಪರಶುರಾಮ ಬೈಲಕುಂಟಿ ನೇಮಕಗೊಂಡಿದ್ದಾರೆ.

ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಎಬಿವಿಪಿಯ ೩೯ನೇ ರಾಜ್ಯ ಸಮ್ಮೇಳನದಲ್ಲಿ ನಡೆದ ೨೦೨೦-೨೧ನೇ ಸಾಲಿಗೆ ರಾಜ್ಯಾಧ್ಯಕ್ಷರು,ರಾಜ್ಯ ಕಾರ್ಯದರ್ಶಿಗಳು ಹಾಗು ರಾಜ್ಯ ಕಾರ್ಯಕಾರಣಿ ನೇಮಕ ಸಭೆಯಲ್ಲಿ ಆಯ್ಕೆಗೊಳಿಸಿ ಆದೇಶ ಹೊರಡಿಸಲಾಗಿದೆ.

Contact Your\'s Advertisement; 9902492681

ಹಲವಾರು ವರ್ಷಗಳಿಂದ ವಿದ್ಯಾರ್ಥಿಗಳ ಸಮಸ್ಯೆಗೆ ಹೋರಾಟ ಮಾಡುತ್ತಾ ಬರುತ್ತಿರುವ ಪರಶುರಾಮರನ್ನು ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯರನ್ನಾಗಿ ನೇಮಿಸಿದ್ದಕ್ಕೆ ಎಬಿವಿಪಿ ಕೇಂದ್ರ ಸಮಿತಿಯ ಬಗ್ಗೆ ಸುರಪುರ, ಶಹಾಪುರ, ಹುಣಸಗಿ ಮತ್ತು ಯಾದಗಿರಿಯ ಎಬಿವಿಪಿ ಕಾರ್ಯಕರ್ತರು ಹರ್ಷವ್ಯಕ್ತಪಡಿಸಿ ಪರಶುರಾಮ ಬೈಲಕುಂಟಿಗೆ ಅಭಿನಂಧಿಸುವುದಾಗಿ ವಿಭಾಗಿಯ ಸಹ ಪ್ರಮುಖ ಉಪೇಂದ್ರ ನಾಯಕ ಸುಬೇದಾರ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here