ಫಿಟ್ ಆಂಡ್ ಫೈನ್ ಫಿಟ್‌ನೆಸ್ ಝೂನ್ ಜಿಮ್ ವತಿಯಿಂದ 10ನೇ ವಾರ್ಷಿಕೋತ್ಸವ

0
40

ಕಲಬುರಗಿ: ನಗರದ ರಿಂಗ್ ರಸ್ತೆಯಲ್ಲಿರುವ ಬಾಕರ್ ಸಭಾಂಗಣದಲ್ಲಿ ಫಿಟ್ ಆಂಡ್ ಫೈನ್ ಫಿಟ್‌ನೆಸ್ ಝೂನ್ ಜಿಮ್ ವತಿಯಿಂದ ೧೦ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಹಿಳೆಯರು ತಮ್ಮ ದೇಹದ ತೂಕ ಕಡಿಮೆ ಮಾಡಿಕೊಂಡವರಿಗೆ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸುಷ್ಮಿತಾ ಎಡಾಮಾರ್ಟಿನ್, ವೃಶಾಲಿ ಉಪ್ಪಿನ್, ಸಂಸ್ಥೆಯ ಅಧ್ಯಕ್ಷೆ ವಿಭಾ ಅಪರ್ಣಾ ಜಾಧವ, ಸಾವಿತ್ರಿ ಕುಳಗೇರಿ,  ಡಾ. ಸುನಿತಾರಾವ್, ಭಾರತಿ ವಿಠ್ಠಲ್ ಜಾಧವ, ಹಾಗೂ ಇತರರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here