ಬಿಜೆಪಿ ನೂತನ ಜಿಲ್ಲಾ ಮುಖಂಡರಿಗೆ ಸನ್ಮಾನ

0
37

ಕಲಬುರಗಿ: ಭಾರತೀಯ ಜನತಾ ಪಕ್ಷದ ನಗರಾಧ್ಯಕ್ಷ ಸಿದ್ದಾಜಿ ಪಾಟೀಲ ಹಾಗೂ ಬಿಜೆಪಿ ಉತ್ತರ ಮಂಡಲ ಅಧ್ಯಕ್ಷ ಅಶೋಕ ಮಾನಕರ್ ಅವರನ್ನು ಬಿಜೆಪಿ ಮುಖಂಡ ಸಂಜು ಬನ್ನಶೆಟ್ಟಿ ಸನ್ಮಾನಿಸಿದರು. ಉಮೇಶ ಪಾಟೀಲ್, ಚನ್ನಪ್ಪ ದಿಗ್ಗಾವಿ, ಮಲ್ಲುಕಾರ್ಜುನ ಓಕಳಿ, ವಿಜಯಕುಮಾರ ಹುಲಿ, ಸಿದ್ದು ಸಂಗೊಳಗಿ, ವರ್ದಶಂಕರ ಶೆಟ್ಟಿ, ವಿಜಯಕುಮಾರ ಮುನ್ನಳ್ಳಿ, ಸಚಿನ ಕಡಗಂಚಿ, ಕೃಷ್ಣ ನಾಯಕ್, ಆನಂದರಾವ ಚವ್ಹಾಣ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here