ಬ್ಯಾಂಕಿಂಗ್ ಪರೀಕ್ಷಗೆ ತರಬೇತಿ

0
38

ಕಲಬುರಗಿ: ನಗರದ ಆನಂದ ಹೋಟೆಲ್ ಹಿಂಬಾಗದಲ್ಲಿರುವ ಇಂದ್ರ ಸ್ಕೂಲ್ ಆಫ್ ಬ್ಯಾಂಕಿಂಗ್ ತರಬೇತಿ ಕೇಂದ್ರದಲ್ಲಿ ಫೆಬ್ರವರಿ ೨೭ ರಿಂದ ಪ್ರತಿದಿನ ಬೆಳಿಗ್ಗೆ ೧೦ಃ೦೦ ರಿಂದ ೧೨ಃ೦೦ ಗಂಟೆಯವರೆಗೆ ಒಂದು ತಿಂಗಳು ಬ್ಯಾಂಕಿಂಗ್ ತರಬೇತಿ ಆಯೋಜಿಸಲಾಗಿದೆ. ತ

ರಬೇತಿಯಲ್ಲಿ ಪಾಲ್ಗೋಳ್ಳುವ ವಿದ್ಯಾರ್ಥಿಗಳಿಗೆ ಪ್ರಿಂಟೆಡ್ ನೋಟ್ಸ್, ವಿದ್ಯಾರ್ಥಿ ದಿನಪತ್ರಿಕೆ ಕೊಡಲಾಗುವುದು. ಕಲ್ಯಾಣ ಕರ್ನಾಟಕ ಭಾಗದ ಪದವಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬ್ಯಾಂಕಿಂಗ್ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಈ ತರಬೇತಿ ಆಯೋಜಿಸಲಾಗಿದೆ. ತರಬೇತಿ ಪಡೆಯಲು ಇಚ್ಛಿಸುವ ವಿದ್ಯಾರ್ಥಿಗಳು 84530 04447 ನಂಬರಗೆ ಫೋನ್ ಕರೆಮಾಡಿ ಹೆಸರು ನೋಂದಾಯಿಸಲು ತರಬೇತಿ ಕೇಂದ್ರದ ನಿರ್ದೇಶಕ ದೇವಿಂದ್ರಪ್ಪ ವಿಶ್ವಕರ್ಮ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here