ಕಲಬುರಗಿ: ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ವೀರಶೈವ ಲಿಂಗಾಯತ ವಧು ವರರ ಮಾಹಿತಿ ಕೇಂದ್ರವನ್ನು ಜಗದ್ಗುರು ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಉದ್ಘಾಟಿಸಿದರು. ಶ್ರೀ ರಾಜಶೇಖರ್ ಶಿವಾಚಾರ್ಯರು, ಬಸವರಾಜ ದೇಶಮುಖ, ಅರುಣಕುಮಾರ ಪಾಟೀಲ್, ಅಮರ್ನಾಥ ಸಿ. ಪಾಟೀಲ್, ರವಿ ಬಿರಾದಾರ, ಶ್ರೀಶೈಲ ಘೂಳಿ, ಕಲ್ಯಾಣರಾವ ಪಾಟೀಲ್, ಶರಣು ಪಪ್ಪಾ, ಚನ್ನವೀರಪ್ಪ ಗುಡ್ಡ, ರಮೇಶ ತಿಪನೂರ, ಶಾಂತಪ್ಪ ಪಟ್ಟಣಕರ್, ಚಿತ್ರಶೇಖರ ಪಾಟೀಲ್, ಚಂದ್ರಶೆಟ್ಟಿ ಪಾಟೀಲ್, ಸುರೇಶ ನಂದಗಾವ್ ಇದ್ದರು.