10ನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ

1
656

ಕಲಬುರಗಿ: ನಗರದ ಜಗತ್ ಬಡಾವಣೆಯಲ್ಲಿರುವ ಭಾರತ ಶಿಕ್ಷಣ ಸಂಸ್ಥೆಯ ಕನ್ಯಾ ಹಾಗೂ ಬಾಲಕರ ಪ್ರೌಢಶಾಲೆಯಲ್ಲಿ ವಾರ್ಷಿಕೋತ್ಸವ ಹಾಗೂ ೧೦ನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭಕ್ಕೆ ಸಂಸ್ಥೆ ಕಾರ್ಯದರ್ಶಿ ರಾಮಣ್ಣ ಸೋಮಾ ಉದ್ಘಾಟಿಸಿದರು. ಖಜಾಂಚಿ ಜಿ.ಎಸ್ ಬಿರಾದಾರ, ಪಿ.ವ್ಹಿ ಧನಶೆಟ್ಟಿ, ಎಂ.ಎಸ್ ರೇವತಾಗಾವ, ಎಸ್.ಜಿ ಎಸ್.ಹಿರೇಮಠ, ಸಂಧ್ಯಾ ಆರ್.ಕಡಪಿ, ಅಣವೀರ ಹರಸೂರ, ಪ್ರಾಚಾರ್ಯ ಮಲ್ಲಿಕಾರ್ಜುನ ಎಸ್.ಗೋಳಾ, ಅರುಣ ಕುಲಕರ್ಣಿ, ವಿ.ವೈ. ನಾಯಕ, ಬಸವರಾಜ ಮೈದರ್ಗಿ, ಜಯಕುಮಾರ, ರಾಜೇಶ್ವರಿ ವಾಲಿ, ಶಿವಲೀಲಾ, ಡ್ಯಾನ್ಸ್ ಮಾಸ್ಟರ್ ರಾಮು ಡಿಗ್ಗಿ ಇದ್ದರು.

1 ಕಾಮೆಂಟ್

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here