ಮಾತೆ ಮಾಣಿಕೇಶ್ವರಿ  ಅಭಿಮಾನಿ ಯುವ ಬಳಗದಿಂದ ಶ್ರದ್ಧಾಂಜಲಿ

0
39

ಕಲಬುರಗಿ: ಪೂಜ್ಯ ಮಾತೆ ಮಾಣಕೇಶ್ವರಿ ತಾಯಿಯ ಅಭಿಮಾನಿ ಯುವ ಬಳಗದ ವತಿಯಿಂದ ನಿನ್ನೇ ರಾತ್ರಿ ನಗರದ ಸರದಾರ ವಲ್ಲಭ ಭಾಯಿ ಪಟೇಲ್ ವೃತ್ತದಲ್ಲಿ ನಡೆದಾಡುವ ದೇವರಾದ ಪೂಜ್ಯ ಮಾತೆ ಮಾಣಿಕೇಶ್ವರಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಮನಗಳು ಸಲ್ಲಿಸಲಾಯಿತು‌

ಹೋರಾಟಗಾರರದ ಲಕ್ಷ್ಮಣ ದಸ್ತಿಯವರು ಪೂಜ್ಯ ತಪಸ್ವಿ ಮಾತೆ ಮಾಣಕೇಶ್ವರಿ ಕುರಿತು ಮಾತ್ನಾಡಿದರು. ಈ ಸಂದರ್ಭದಲ್ಲಿ ಬಳಗದ ಮುಖಂಡರಾದ ಗಿರೀಶ್ ಚಕ್ರ ಮತ್ತು ಮಿತ್ರ ಮಂಡಳಿ ಸಿದ್ದು ಹಿರೇಮಠ, ಆನಂದ ಚವ್ಹಾಣ, ಸಚಿನ ನಾಸಿ, ಪ್ರಕಾಶ ಪಾಟೀಲ,   ಗುರುರಾಜ ಭಂಡಾರಿ, ಸಂತೋಷ ಭೈರಾಮಡಗಿ, ದಿವ್ಯಾ ಹಾಗರಗಿ ಭಾಗೇಶ ಫರತಾಬಾದ  ಙ್ಞನಮಿತ್ರಾ  ಮುಂತಾದವರು ಭಾಗವಹಿಸಿ ಶ್ರದ್ಧಾಂಜಲಿ ಸಲ್ಲಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here