ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಹಿರಿಯ ಮಹಿಳೆಯರಿಗೆ ಸನ್ಮಾನ

0
79

ಕಲಬುರಗಿ: ವೆಂಕಟೇಶ್ವರ ನಗರದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಹಿರಿಯ ಮಹಿಳೆಯರಿಗೆ ವಿಶೇಷ ಸನ್ಮಾನಿಸಲಾಯಿತು. ಡಾ. ಚಿತ್ಕಳಾ. ಜೆ. ಮಠಪತಿ, ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಹುಲಿಗೆಪ್ಪ ಕನಕಗಿರಿ, ಡಾ.ಅಮೃತಾ ಕಟಕೆ, ಸುನಿತಾ ಕುಲಕರ್ಣಿ, ಡಾ.ಶಂಕುತಲಾ ದುರ್ಗಿ, ಆರ್.ಆರ್.ದೇಸಾಯಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here