ಸುಳ್ಳು ಸುದ್ದಿ ಪ್ರಸಾರ ಮಾಡಿದ ಡೈಲಿ ಹಂಟ್ ಉರ್ದು ಮಾಧ್ಯಮ ಮೇಲೆ ಕ್ರಮಕ್ಕೆ ಡಿಸಿ ದೂರು

0
218

ಕಲಬುರಗಿ: ನಿನ್ನೆ ಕೊರೋನಾ ವೈರಸ್ ನಿಂದ ಮೃತಪಟ್ಟ ಕಲಬುರಗಿ ವಯೋವೃದ್ಧನಿಗೆ ಚಿಕಿತ್ಸೆ ನೀಡಿದ ವೈದ್ಯ ಸಹ ನಿಧನ ಹೊಂದಿದ್ದಾರೆಂದು ಎಂದು ಸುಳ್ಳು ಸುದ್ದಿ ಪ್ರಸಾರ ಮಾಡಿ ಸುದ್ದಿ ಮಾಧ್ಯಮ ಮೇಲೆ ಕ್ರಮ ಕೈಗೊಳ್ಳಬೇಕೆಂದು ಕಲಬುರಗಿ ಜಿಲ್ಲಾಧಿಕಾರಿ ಶರತ್ ಬಿ. ಪೊಲೀಸ್ ಆಯುಕ್ತರಿಗೆ ಒತ್ತಾಯಿಸಿದ್ದಾರೆ.

ವೈದ್ಯರೋಬ್ಬರಲ್ಲಿ ಕೋವಿಡ್-19 ವೈರಸ್ ಇರುವುದರ ಬಗ್ಗೆ ದೃಢಪಟ್ಟಿರುವ ಬಗ್ಗೆ ವರದಿಯನ್ನು ತಿರುಚಿ ಪ್ರಸಾರ ಮಾಡಿ ಜನರಲ್ಲಿ ಆತಂಕದ ವಾತಾವರಣ ಸೃಷ್ಟಿಗೆ ಕಾರಣರಾದ Daily Hunt Urdu news ಸಾಮಾಜಿಕ ಜಾಲತಾಣ ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಳ್ಳಲು ಡಿ.ಸಿ ದೂರು ನೀಡಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here