ವೀರಶೈವ ಮಹಾಸಭಾ ವತಿಯಿಂದ ಮಾಸ್ಕ್ ವಿತರಣೆ

0
26

ಕಲಬುರಗಿ: ನಗರದಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಕೂಲಿಕಾರ್ಮಿಕರಿಗೆ ಅಂಗವಿಕಲರಿಗೆ ಬಡಜನರಿಗೆ ಅಖಿಲ ಭಾರತ ವೀರಶೈವ ಮಹಾಸಭಾ ವತಿಯಿಂದ ಮಾಸ್ಕ್ ಗಳನ್ನು ವಿತರಿಸಿ ಮಹಾಮಾರಿ ಕರೋನಾ ತಡೆಗಟ್ಟುವ ಕುರಿತು ಜಾಗೃತಿ ಮೂಡಿಸಲಾಯಿತು.

22ರಂದು ದೇಶದ ಪ್ರಧಾನ ಮಂತ್ರಿಗಳು ಮನವಿ ಮಾಡಿರುವಂತೆ  ತಾವುಗಳು ಕೂಡ ಮನೆಯಿಂದ ಹೊರ ಬರಬಾರದೆಂದು ಎಲ್ಲರಿಗೂ ತಿಳಿಸುವ ಮುಖಾಂತರ ನೀವು ನಿಮ್ಮ ಸಂಬಂಧಿಕರಿಗೆ ಸ್ನೇಹಿತರಿಗೆ ತಿಳಿಸಿ  ಮನೆಯಿಂದ ಹೊರಗಡೆ ಬರದಂತೆ ಮನವಿ ಮಾಡಲಾಯಿತು.

Contact Your\'s Advertisement; 9902492681

ಭಾರತ ವೀರಶೈವ ಮಹಾಸಭಾ ಯುವ ಘಟಕದ ಜಿಲ್ಲಾ ಗೌರವಾಧ್ಯಕ್ಷರಾದ ಎಂ ಎಸ್ ಪಾಟೀಲ್ ನರಿಬೋಳ ಕಾರ್ಯಕಾರಿಣಿ ಸದಸ್ಯರಾದ ಮಹೇಶ್ ಕೆ ಪಾಟೀಲ್ ಸದಸ್ಯರಾದ ತಾತ ಗೌಡ ಪಾಟೀಲ್ ಸಚಿನ್ ವಿಜಯಕುಮಾರ್ ಪಾಟೀಲ್ ಮಂಜುನಾಥ್ ಅಂಕಲಗಿ ಇನ್ನಿತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here