ಜಿಲ್ಲಾಡಳಿತ ಆದೇಶ ಪಾಲಿಸದವರಿಗೆ ಬೀದಿ ಕಸಗುಡಿಸುವ ಶಿಕ್ಷೆ ನೀಡಿದ ಪೊಲೀಸರು!

0
130

ಕಲಬುರಗಿ: ಕೊರೋನಾ ಭೀತಿ ಹಿನ್ನೆಯಲ್ಲಿ ದೇಶವೇ ಲಾಕ್ ಡೌನ್ ಆಗಿದ್ದು, ಕೋವಿಡ್-19 ತಡೆಗಟ್ಟುಲು ಜಿಲ್ಲಾಡಳಿತ ಕಲಂ 144 ಜಾರಿಗೊಳಿಸಿದೆ. ಕೆಲವರು ಅಧಿಕಾರಿಗಳು ಎಷ್ಟೇ ಬಡಿದುಕೊಂಡ್ರೂ ಸಹ ಜನ್ರು ಮಾತ್ರ ಡೊಂಟ್‌ಕೇರ್ ಅಂದು ನಿಯಮ ಉಲ್ಲಂಘಿಸಿ ಬೀದಿಗೆ ಇಳಿದವರಿಗೆ ಚೌಕ್ ಪೊಲೀಸ್ ಠಾಣೆಯ ಪಿ.ಎಸ್.ಐ ಶಕೀಲ್ ಅಂಗಡಿ ಕೈಗೆ ಪೊರಕೆ ನೀಡಿ ಛಳಿ ಬೀಡಿಸಿದ್ದಾರೆ.

ನಿನ್ನೆ ಜಿಲ್ಲೆಯಲ್ಲಿ ನಿಯಮ ಪಾಲಿಸದವರಿಗೆ ಪೊಲೀಸರು ಲಾಠಿ ರುಚಿ ಮತ್ತು ಬಸ್ಕಿ ಹೊಡಿಸುವ ಶಿಕ್ಷೆ ನೀಡಿ ಪಾಠ ಕಲಿಸಿದ್ದರು. ಆದರೆ ಮತ್ತೆ ಇಂದು ಚೌಕ್ ಪೊಲೀಸ್ ಠಾಣೆ ವ್ಯಪ್ತಿಯಲ್ಲಿ ಅನಾವಶ್ಯ ಬೀದಿಗೆ ಇಳಿದ ಕೆಲವರಿಗೆ ಕೈಗೆ ಪೊರಕೆ ನೀಡಿ ರಸ್ತೆಯ ಕಸಗುಡಿಸಿ ನಗರ ಕ್ಲೀನ್ ಮಾಡುವ ನೂತನ ಫನಿಷ್ಮೆಂಟ್ ನೀಡಿದ್ದಾರೆ.

Contact Your\'s Advertisement; 9902492681

ಸುಖಾ ಸುಮ್ಮನೆ ಹೊರಗಡೆ ಒಡಾಡಬೇಡಿ, ಜಿಲ್ಲಾಡಳಿತದ ಆದೇಶ ಪಾಲಿಸಿ ಎಂದು ತಾಕೀತು ಮಾಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here