ಯಡ್ರಾಮಿ ಸೀಮೆ ಕಥನಗಳು ಪುಸ್ತಕ ಪ್ರಕಟಣೆಗೆ ಮುಕ್ಕಾಲು ಪಾಲು ಇ-ಮೀಡಿಯಾ ಲೈನ್ ಗೆ: ಮಲ್ಲಿಕಾರ್ಜುನ ಕಡಕೋಳ

0
73

ಯಡ್ರಾಮಿ ಸೀಮೆ ಕಥನಗಳು ಪುಸ್ತಕ ಪ್ರಕಟಣೆಗೆ ಮುನ್ನ ಅದರ ಮುಕ್ಕಾಲು ಪಾಲು ಅಂಕಣ ಬರಹಗಳನ್ನು ಪ್ರಕಟಿಸೋ ಮೂಲಕ ನಮ್ಮ ಭಾಗದ ಮಾತ್ರವಲ್ಲದೇ ಕನ್ನಡಿಗರಿರುವ ಎಲ್ಲೆಡೆ ಮುಟ್ಟಿಸಿದ ಹೆಗ್ಗಳಿಕೆ ಇ- ಮಿಡಿಯಾ ಲೈನ್ ಗೆ ಸಲ್ಲುತ್ತದೆ. ಅಂತು ನನಗೆ ಬರವಣಿಗೆ ಮಾಡಲು ಮತ್ತು ಕಳಿಸಲು ಅನುಕೂಲ ಕಲ್ಪಿಸುವ ನಿಮಗೆ ಅಭಿನಂದನೆಗಳು. ಇ- ಮಿಡಿಯಾ ಲೈನ್  ಜನುಮ ದಿನದ ಹದುಳ ಹಾರೈಕೆಗಳು. – ಮಲ್ಲಿಕಾರ್ಜುನ ಕಡಕೋಳ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here