e-ಮೀಡಿಯಾ ಲೈನ್ ಗೆ ಅಭಿನಂದನೆಗಳು

1
208
ನಿಮ್ಮ ಸಾಮಾಜಿಕ, ಸಾಹಿತ್ಯ, ಸಾಂಸ್ಕೃತಿಕ ಮತ್ತು ರಾಜಕೀಯ ಎಲ್ಲಾ ಸುದ್ಧಿಗಳು ಮತ್ತು ಪ್ರಚಾರ ಮೊದಲು ನಿಮ್ಮ ಇ- ಮಿಡಿಯಾ ಲೈನ್ ನಲ್ಲಿ ಬರುತ್ತವೆ. ಇದಕ್ಮೆ ಸಾಕ್ಷಿ ಎಂಬಂತೆ ಹಿಂದೊಮ್ಮೆ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಪ್ರಿಯಾಂಕ್ ಖರ್ಗೆ ಅವರ ಬೆಂಗಳೂರಿನ ನಿವಾಸಕ್ಕೆ ಭೇಟಿ ಕೊಟ್ಟಾಗ ಅವರು ನಿಮ್ಮ ಇ ಮೀಡಿಯಾ ಕುರಿತು ಮೆಚ್ಚುಗೆಯ ಮಾತುಗಳನ್ನು ಆಡಿದ್ದರು. ಮೇಲಾಗಿ ಕಲಬುರಗಿಯ ಸುದ್ದಿಗಳು ನಿಮ್ಮಲ್ಲೇ ಇಮಿಡಿಯೆಟ್ ಆಗಿ ಬರುತ್ತವೆ ಎಂದು ಹೊಗಳಿದ್ದರು. ಆ ಮಾತು ಈಗ ನಿಜವಾಗಿದೆ. ತಮಗೆ ಮತ್ತೊಮ್ಮೆ ಅಭಿನಂದನೆಗಳು. -ಬಿ.ಎಂ. ಪಾಟೀಲ ಕಲ್ಲೂರ, ಕಲಬುರಗಿ

1 ಕಾಮೆಂಟ್

  1. ಇ ಮೀಡಿಯಾ ಜನಸಾಮಾನ್ಯರ ಮತ್ತು ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಜನರು ಹೆಚ್ಚು ಓದುಗರ ಸಂಖ್ಯೆ ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ಆಗಲಿ ಎಂದು ಹಾರೈಸುತ್ತೇನ‌.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here