ಚಿತ್ರಕಲಾವಿದ ಪ್ರಶಾಂತ್ ಗೋಲ್ಡಸ್ಮೀತಗೆ ಕಲಾ ಮಾಣಿಕ್ಯ ಪ್ರಶಸ್ತಿ

0
101

ಕಲಬುರಗಿ: ಇತ್ತೀಚೆಗೆ ಗದಗ ನಗರದಲ್ಲಿ ಕರ್ನಾಟಕ ದರ್ಶನ ಸೇವಾ ಸಂಸ್ಥೆ ವತಿಯಿಂದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಯುವ ಚಿತ್ರಕಲಾವಿದ ಪ್ರಶಾಂತ್ ಗೋಲ್ಡಸ್ಮೀತ ಅವರಿಗೆ ಕಲಾ ಮಾಣಿಕ್ಯ ಪ್ರಶಸ್ತಿ ಹಾಗೂ ಯುವ ಸಂಗೀತ ಕಲಾವಿದ ವೀರಭದ್ರಯ್ಯ ಸ್ಥಾವರಮಠ ಭೂಸನೂರ ಅವರಿಗೆ ನಾದಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು ಎಂದು ಸಂಸ್ಥೆಯ ಅಧ್ಯಕ್ಷ ಎಸ್.ಎಸ್ ಪಾಟೀಲ ಹುಬ್ಬಳ್ಳಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here