ಕಲಬುರಗಿಯಲ್ಲಿ 45 ವಯಸ್ಸಿನ ಅಪರಿಚಿತ ಶವ ಪತ್ತೆ

0
205

ಕಲಬುರಗಿ: ಜಿಲ್ಲೆಯ ಮಹಾಗಾಂವ ಪಟ್ಟಣದ ದಸ್ತಾಪುರ ಪೆಟ್ರೋಲ್ ಬಂಕ್ ಕ್ರಾಸ್ ಹತ್ತಿರ (40-45) ವಯಸ್ಸಿನ ಅಪರಚಿತ ವ್ಯಕ್ತಿಯ ಶವಯೊಂದು ಪತ್ತೆಯಾಗಿರುವ ಘಟನೆ ಮಹಾಗಾಂವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮೃತದೇಹ ಬಿಸಿಲಿಗೆ ಸಂಪೂರ್ಣ ನಶಿಸಿ ಹೊಗಿದ್ದು, ಮೃತ ವ್ಯಕ್ತಿಯ ಬಗ್ಗೆ ಸ್ಪಷ್ಟವಾಗಿ ಯಾರು, ಎತ್ತ ಎಂಬುದು ಗುರುತಿಸಲು ಸಾಧ್ಯವಾಗದ ರೀತಿಯಲ್ಲಿ ಬಿದ್ದಿದೆ. ಈ ಮೃತ ಶವನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದು ವರಿದಯ ನಂತರ ಮಾಹಿತಿ ಸಿಗಬಹುದೆಂದು ಪಿಎಸ್.ಐ ಪರಶುರಾಮ್ ಅವರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಹಾಗಾಂವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here