ಬಿಸಿ ಬಿಸಿ ಸುದ್ದಿಹೈದರಾಬಾದ್ ಕರ್ನಾಟಕ ಸಹಾರ ಸಂಸ್ಥೆಯ ಸಹಾಯೋಗದಲ್ಲಿ ದಿನಗೂಲಿ ಕಾರ್ಮಿಕರಿಗೆ ಆಹಾರ ಧಾನ್ಯ ವಿತರಣೆ ಮೂಲಕ emedialine - April 1, 2020 0 30 Facebook Twitter Pinterest WhatsApp ಕಲಬುರಗಿ: ಸಹಾರ ಸಂಸ್ಥೆಯು ವತಿಯಿಂದ ಅಲೆಮಾರಿ ಸಮುದಾಯದ ಮತ್ತು ದಿನಗೂಲಿ ಕಾರ್ಮಿಕರಿಗೆ ದಾನಿಗಳ ಕೊಡುಗೆ ಯಿಂದ (ಅವರ ಹಕ್ಕಿನ ಪಾಲ) ಆಹಾರ ಧಾನ್ಯ ವಿತರಿಸಲಾಯಿತು. ಕಾರ್ಯಕ್ರಮ ಆಯೋಜಕರು ವಿತರಕರ ಮಾಹಿತಿ ಪ್ರಸಾರ ಮಾಡತಂತೆ ಕೋರಿದ್ದಾರೆ.