ಲಾಕ್ ಡೌನ್ ನಿಯಮ ಉಲ್ಲಂಘಿಸಿ ಓಡಾಡುತ್ತಿರುವ 9 ಜನರ ಬಂಧನ

0
72

ಕಲಬುರಗಿ: ಲಾಕ್ ಡೌನ್ ನಿಯಮ ಉಲಂಘಿಸಿ ಬೇಕಾಬಿಟ್ಟಿ ಓಡಾಡುತ್ತಿರುವ ಮತ್ತು ಹೊಟೇಲ್ ಗಳು ತೆರೆದಿಟ್ಟು ಪೊಲೀಸ್ ಅಧಿಕಾರಿಗಳ ಕರ್ತವ್ಯದಲ್ಲಿ ಅಡಚಣೆ ಉಂಟುಮಾಡುತ್ತಿರುವ 9 ಆರೋಪಿಗಳನ್ನು ಇಲ್ಲಿನ ರೋಜಾ ಪೊಲೀಸ್ ಠಾಣೆಯ ಪೊಲೀಸರು ವಶಕ್ಕೆ ಪಡೆದುಕೊಂಡು ನ್ಯಾಯಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಇಂದು ನಗರದ ರೋಜಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರುಕುಮೊದ್ದೀನ ನಿಜಾಮೋನ್, ಸತ್ತಾರ  ಬಾಬುಮಿಯಾ, ಶೇಖ ಅಬ್ದುಲ ರಹೀಂ ಶೇಖ ಗುಡುಸಾಬ, ಜಾಹೀದ ಅಬ್ದುಲ್ ಹಮೀದ, ಮಹ್ಮದ ಮಜರ ಮಹ್ಮದ ಸಲಿಂ, ಶಫಿ ಅಬ್ದುಲ್ ಅಜೀಜ ಮಿಯಾ, ಮಹ್ಮದ ಆಯೂಬ ಮಹದ ಇಕ್ಬಾಲ್, ಜಿಶಾನ ಮಹಿಬೂಬ, ಯುನೂಸ ನೂರಪಾಶಾ ಎಂಬ ಆರೋಪಿಗಳನ್ನು ಠಾಣೆಯ ಪಿಐ ಎಸ್. ಅಸ್ಲಂ ಬಾಷಾ ನೇತೃತ್ವದ ತಂಡ ಬಂಧಿಸಿದ್ದಾರೆ.

Contact Your\'s Advertisement; 9902492681

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here