ಡಾ. ಎಪಿಜೆ ಅಬ್ದುಲ್ ಕಲಾಂ ಶಾಲೆ ವತಿಯಿಂದ ಗೃಹರಕ್ಷಕರ ದಳ ಸಿಬ್ಬಂದಿಗಳಿಗೆ ಆಹಾರ ಧಾನ್ಯ ವಿತರಣೆ

0
36

ಬಾಗಲಕೋಟೆ: ಡಾ. ಎಪಿಜೆ ಅಬ್ದುಲ್ ಕಲಾಂ ಆಂಗ್ಲಮಾಧ್ಯಮ ಶಾಲೆ ಜಮಖಂಡಿ ಇವರ ಸಹಯೋಗದಲ್ಲಿ ಜಮಖಂಡಿ ತಾಲೂಕು ಗೃಹರಕ್ಷಕ ದಳ ಘಟಕಕ್ಕೆ 120 ಜನ ಗೃಹರಕ್ಷಕ/ಕ್ಕಿಯರನ್ನು ಪ್ರತಿಯೊಬ್ಬರಿಗೂ 10 ಕೆಜಿ ಗೋಧಿಯನ್ನು ಶಾಲೆಯ ಅಧ್ಯಕ್ಷ, ನಿರ್ದೇಶಕರು ಮತ್ತು ಜಮಖಂಡಿ ತಾಲೂಕಿನ ದಂಡಾಧಿಕಾರಿ, ಪೊಲೀಸ್ ಇಲಾಖೆಯ ವೃತ್ತ ನಿರೀಕ್ಷಕರು ಮತ್ತು ಠಾಣಾ ಮುಖ್ಯಸ್ಥರು ಹಾಗೂ ಮಾಧ್ಯಮ ವರದಿಗಾರರು ಇವರ ಸಮ್ಮುಖದಲ್ಲಿ ವಿತರಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here