ನಿಧನ ವಾರ್ತೆ: ಡಾ. ಸುಜಾತಾ ಜಂಗಮಶೆಟ್ಟಿ ಅವರಿಗೆ ಮಾತೃ ವಿಯೋಗ

0
141

ಕಲಬುರಗಿ: ಇಲ್ಲಿನ ಆನಂದ ನಗರ ಬಡಾವಣೆಯ ಸುಭದ್ರದೇವಿ ಜಂಗಮಶೆಟ್ಟಿ (86) ಇಂದು ಶುಕ್ರವಾರ ಮಧ್ಯಾಹ್ನ 3.20ಕ್ಕೆ ನಿಧನರಾದ್ದಾರೆ. ಅವರಿಗೆ ಡಾ. ಸುಜಾತಾ ಜಂಗಮಶೆಟ್ಟಿ ಸೇರಿ 3 ಹೆಣ್ಣು ಮಕ್ಕಳು, ಓರ್ವ ಪುತ್ರನನ್ನು ಅಗಲಿದ್ದಾರೆ. ಇಂದು 10.4.2020 ಶುಕ್ರವಾರ ಸಂಜೆ 6ಕ್ಕೆ ಚಿತ್ತಾರಿ ಅಡ್ಡಾ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here