ಲಾಕ್ ಡೌನ್ ಎಫೆಕ್ಟ್: ಹಸುವೊಂದು ನೀರು ಕುಡಿಯುವ ಮನಕಲಕುವ ಚಿತ್ರ

0
42

ಶಹಾಬಾದ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಶನಿವಾರ ನಗರದ ಸ್ವಾಮಿ ಬುಕ್ ಸ್ಟಾಲ್ ಪಕ್ಕದಲ್ಲಿರುವ ಸಾರ್ವಜನಿಕ ನಳವನ್ನು ಹಸುವೊಂದು ತನ್ನ ಬಾಯಿಯಿಂದ ನಳವನ್ನು ತಿರುವಿ ನೀರು ಕುಡಿಯುತ್ತಿರುವ ಭಾವಚಿತ್ರವನ್ನು ನಗರ ಕಸಾಪ ಅಧ್ಯಕ್ಷ ಮೃತ್ಯುಂಜಯ್ ಹಿರೇಮಠ ಅವರು ತಮ್ಮ ಮೋಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದಿರುವುದು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here